Post by Tags

  • Home
  • >
  • Post by Tags

ಶಿರಾ : ಶಿರಾ ನಗರದಲ್ಲಿ ಹೆಚ್ಚಾದ ಗುಂಡಿ ಗಂಡಾಂತರ

ಶಿರಾ ನಗರ ದಿನದಿಂದ ದಿನಕ್ಕೆ ಹೆಚ್ಚು ಅಭಿವೃದ್ಧಿ ಆಗ್ತಾ ಇದೆ. ಆದರೆ ಈ ನಗರದ ಗುಂಡಿಗಳ ಅವಸ್ಥೆಯನ್ನು ನೋಡಿದರೆ ಇದೆನೋ ರಸ್ತೆನೋ, ಗುಂಡಿಗಳ ರಸ್ತೆನೋ ಒಂದು ಗೊತ್ತಾಗೋದಿಲ್ಲ.

2025-01-25 11:53:12

More

ತುಮಕೂರು: ಕೈ ಕೊಡ್ತಾ ಇರೋ ಟಾಟಾ ಏಸ್‌ ಗಾಡಿಗಳು... ವಾಹನ ಚಾಲಕರ ಆಕ್ರೋಶ

ಹೇಳಿ ಕೇಳಿ ಪ್ರತಿಷ್ಠಿತ ಶೋ ರೂಂ, ಆದರೆ ಗಾಡಿ ತಗೋಳೋವರೆಗೂ ಮಾತ್ರ ನಮ್ಮ ಸರ್ವೀಸ್‌ ಚೆನ್ನಾಗಿದೆ, ನಮ್ಮ ಶೋ ರೂಂನಲ್ಲಿ ಆ ಆಫರ್‌ ಇದೆ, ಈ ಆಫರ್‌ ಇದೆ ಅಂತಾ ಬಡಾಯಿ ಕೊಚ್ಚಿಕೊಳ್ತಾರೆ. ಆದರೆ ಗಾಡಿ ತಗೊಂಡ ಮೇಲೆ ತಮ್ಮ ವರಸೆಯನ್ನು ಬದಲಿಸಿದ್ದಾರೆ.

2025-02-09 17:48:12

More

ಶಿರಾ: ರಸ್ತೆ ಮಧ್ಯೆಯೇ ಕರೆಂಟ್ ಕಂಬ | ವಾಹನ ಸಂಚಾರಕ್ಕೆ ಸಂಚಕಾರ

ಶಿರಾದಿಂದ ತುಮಕೂರು ಕಡೆಗೆ ಸಾಗುವ ಸರ್ವೀಸ್‌ ರಸ್ತೆ ಅವ್ಯವಸ್ಥೆಯ ಆಗರವಾಗಿದೆ. ಒಂದು ಕಡೆ ಸರ್ವೀಸ್‌ ರಸ್ತೆ ಅರ್ಧಕ್ಕೆ ಬಿಟ್ಟಿದ್ದರೆ. ಮತ್ತೊಂದೆಡೆ ಸರ್ವೀಸ್‌ ರಸ್ತೆ ಎಲ್ಲಿ ಅಂತಾ ಹುಡುಕುವಂತಹ ಸ್ಥಿತಿ ಇದೆ.

2025-02-15 10:18:51

More