Post by Tags

  • Home
  • >
  • Post by Tags

PAVAGADA: ಟಿಸಿ ಕಳ್ಳತನ ಆಗ್ತಾ ಇದ್ರು ಕ್ರಮ ಕೈಗೊಳ್ಳಲು ಮೀನಾಮೇಷ

ಪಾವಗಡ ತಾಲೂಕಿನ ಕ್ವಾಡಗುಡ್ಡ ವ್ಯಾಪ್ತಿಯಲ್ಲಿ ಟಿಸಿಗಳ ಕಳ್ಳರ ಹಾವಳಿ ಹೆಚ್ಚಾಗಿತ್ತು. ಇದ್ರಿಂದ ಸಾರ್ವಜನಿಕರಿಗೆ ದೊಡ್ಡ ತಲೆನೋವಾಗಿತ್ತು.

39 Views | 2025-03-23 17:56:49

More

PAVAGADA: ಪಾವಗಡದ ಭಾಗಗಳಿಗೆ ನೀರು ಒದಗಿಸಲು ಹೋರಾಟ ಮಾಡಿದವರಿಗೆ ಸನ್ಮಾನ

ಪಾವಗಡ ಪಟ್ಟಣದ ರಂಗಮಂದಿರದಲ್ಲಿ ಸಮಗ್ರ ನೀರು ಹೋರಾಟ ವೇದಿಕೆ ವತಿಯಿಂದ ರೈತ ಹೋರಾಟಗಾರರಿಗೆ ಸನ್ಮಾನ ಮಾಡಲಾಯಿತು.

29 Views | 2025-04-21 18:30:41

More

PAVAGADA: ಕುಡಿಯವ ನೀರಿಗಾಗಿ ದಲಿತ ಕಾಲೋನಿ ಮಹಿಳೆಯರ ಪರದಾಟ

ಪಾವಗಡ ತಾಲೂಕಿನ ದವಡ ಬೆಟ್ಟ ಗ್ರಾಮದ ದಲಿತ ಕಾಲೋನಿಯಲ್ಲಿ ಸುಮಾರು ನಾಲ್ಕು ದಿನಗಳಿಂದ ಕುಡಿಯಲು, ದಿನನಿತ್ಯದ ಬಳಕೆಗೆ ನೀರು ಬಿಡ್ತಾ ಇಲ್ವಂತೆ.

49 Views | 2025-04-22 13:37:04

More

PAVAGADA: ಪಾವಗಡದ ಚಳ್ಳಕೆರೆ ಕ್ರಾಸ್ ನಲ್ಲಿ ಅಪ್ಪು ಪುತ್ಥಳಿ ಅನಾವರಣಕ್ಕೆ ಸಿದ್ಧತೆ

ಪಾವಗಡದಿಂದ ಚಳ್ಳಕೆರೆ ಹೋಗುವ ವೃತ್ತಕ್ಕೆ ಪುನೀತ್ ರಾಜಕುಮಾರ್ ಹೆಸರು ನಾಮಕರಣ ಮಾಡಲಾಗುತ್ತದೆ ಎಂದು ಶಾಸಕ ಹೆಚ್.ವಿ ವೆಂಕಟೇಶ್ ತಿಳಿಸಿದರು.

42 Views | 2025-04-29 14:02:23

More

PAVAGADA: ಕಾರ್ಮಿಕ ದಿನಾಚರಣೆಯ ಬಗ್ಗೆ ಕಾರ್ಮಿಕರಿಗೆ ಗೊತ್ತೇ ಇಲ್ಲ |ಎಂದಿನಂತೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಪುರಸಭೆ ಸಿಬ್ಬಂದಿ

ಇಂದು ಮೇ ಒಂದನೇ ತಾರೀಖು. ದೇಶದಾದ್ಯಂತ ಇವತ್ತು ಕಾರ್ಮಿಕರ ದಿನಾಚರಣೆಯನ್ನಾಗಿ ಆಚರಣೆ ಮಾಡ್ತಿದ್ದು, ಸರ್ಕಾರಿ ರಜೆಯನ್ನ ಕೂಡ ಘೋಷಿಸಲಾಗಿದೆ.

49 Views | 2025-05-01 18:30:26

More

ಪಾವಗಡ : : ಕೆ.ಶಿಪ್ ಕಾಮಗಾರಿ ಅದ್ವಾನ | ಜೀವ ಭಯದಲ್ಲಿ ಜನರ ಸಂಚಾರ

ಪಾವಗಡ ಅಂದಾಕ್ಷಣ ನಮ್ಮ ಕಣ್ಣ ಮುಂದೆ ಮೊದಲಿಗೆ ಬರೋದು ಬರದ ನಾಡು, ಬಿಸಿಲ ನಾಡು ಅಂತ. ಇಂತಹ ಪ್ರದೇಶದಲ್ಲಿ ಒಂದಿಷ್ಟು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ.

22 Views | 2025-05-14 17:31:14

More

ಪಾವಗಡ : ಜಾತಿಗಣತಿದಾರರು ಬಂದಾಗ ಛಲವಾದಿ ಎಂದು ನಮೂದಿಸಿ | ಛಲವಾದಿ ಸಮುದಾಯದ ಜಿಲ್ಲಾಧ್ಯಕ್ಷ ಭಾನುಪ್ರಕಾಶ್‌ ಕರೆ

ರಾಜ್ಯ ಸರ್ಕಾರ ಒಳ ಮೀಸಲಾತಿ ವಿಚಾರಕ್ಕೆ ನಡೆಸುತ್ತಿರುವ ಜಾತಿಗಣತಿ ಸಮೀಕ್ಷೆಯ ದಿನಾಂಕವನ್ನು ಮೇ25ರ ವರೆಗೂ ವಿಸ್ತರಿಸಿದೆ.

8 Views | 2025-05-17 18:03:42

More