Post by Tags

  • Home
  • >
  • Post by Tags

MADHUGIRI: ಮಧುಗಿರಿಯಲ್ಲಿ ಲೋಕಾಯುಕ್ತ ವತಿಯಿಂದ ಕುಂದುಕೊರತೆ ಸಭೆ

ಮಧುಗಿರಿ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಲೋಕಾಯುಕ್ತ ವತಿಯಿಂದ ಕುಂದು ಕೊರತೆ ಸಭೆಯನ್ನ ಏರ್ಪಡಿಸಲಾಗಿತ್ತು.

50 Views | 2025-03-25 13:57:49

More

MADHUGIRI: ಗಡಿನಾಡಲ್ಲಿ ಭಾವೈಕ್ಯತೆಗೆ ಸಾಕ್ಷಿಯಾದ ಗಂಧದ ಉತ್ಸವ

ಗಡಿಭಾಗ ಮಧುಗಿರಿಯಲ್ಲಿ ಧಾರ್ಮಿಕ ಹಾಗೂ ಸೌಹಾರ್ದತೆಯ ಸಂಕೇತವಾಗಿ ಪ್ರತಿ ವರ್ಷದಂತೆ ನಡೆಯುವ ಗಂಧದ ಉತ್ಸವ ಹಾಗೂ ಉರುಸ್ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

37 Views | 2025-04-22 15:28:37

More

MADHUGIRI: ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ವಿತರಿಸಿದ ಸಚಿವ ರಾಜಣ್ಣ

ಈ ಬಾರಿ ಮಧುಗಿರಿ ತಾಲೂಕಿಗೆ 15 ಸಾವಿರ ನಿವೇಶನಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು 73 ಮನೆಗಳ ಹಕ್ಕುಪತ್ರ ವಿತರಣೆ ಮಾಡಿದ್ದು ರಾಜ್ಯದಲ್ಲೇ ಮೊದಲು ಎಂದು ರಾಜಣ್ಣ ಸಂತಸ ವ್ಯಕ್ತಪಡಿಸಿದರು

24 Views | 2025-04-24 14:24:22

More

MADHUGIRI: ವ್ಯಕ್ತಿಯ ಸಾವಿಗೆ ಬೆಚ್ಚಿಬಿದ್ದ ಕಾಳೇನಹಳ್ಳಿ ಗ್ರಾಮಸ್ಥರು

ಕಳೆದ 15 ದಿನಗಳ ಹಿಂದೆ ಮಧುಗಿರಿ ತಾಲೂಕಿನ ಮಿಡಿಗೇಶಿ ಹೊಬಳಿಯ ವೀರ ಚಿನ್ನೇನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್‌ ಮುಖಂಡನ ಬರ್ಬರ ಹತ್ಯೆ ಘಟನೆ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ಸಂಭವಿಸಿದೆ.

31 Views | 2025-04-27 13:27:51

More

MADHUGIRI: ಎಸ್‌ಎಸ್‌ಎಲ್‌ಸಿಯಲ್ಲಿ ಮುರಾರ್ಜಿ ದೇಸಾಯಿ ಶಾಲೆಗೆ ಉತ್ತಮ ಫಲಿತಾಂಶ

ಮಧುಗಿರಿಯ ಶ್ರಾವಂಡನಹಳ್ಳಿ ಮುರಾರ್ಜಿ ವಸತಿ ಶಾಲೆ 2015ರಲ್ಲಿ ಆರಂಭವಾಗಿದ್ದು, ಪ್ರತಿ ವರ್ಷ ಉತ್ತಮ ಫಲಿತಾಂಶ ನೀಡ್ತಾನೆ ಬಂದಿದೆ.

34 Views | 2025-05-05 12:42:25

More

ಮಧುಗಿರಿ : ದೇಗುಲದಿಂದ ದಲಿತ ಯುವಕನನ್ನ ಹೊರಕ್ಕೆ ಕಳುಹಿಸಿದ ಪ್ರಕರಣ | FIR ಆಗಿ 4 ದಿನಗಳ ಕಳೆದರು ಆರೋಪಿಗಳ ಬಂಧನವಿಲ್ಲ

ಮೇ 10 ನೇ ತಾರೀಖು ಮಧುಗಿರಿ ತಾಲ್ಲೂಕಿನ ಕವಣದಾಲ ಗ್ರಾಮದಲ್ಲಿನ ರಾಮಾಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಬಂದಿದ್ದ ಪರಿಶಿಷ್ಟ ಜಾತಿಗೆ ಸೇರಿದ ಯುವಕನನ್ನ ದೇವಾಲಯದಿಂದ ಹೊರಗಡೆ ಕಳುಹಿಸಿದ್ರು.

14 Views | 2025-05-14 13:06:44

More