Post by Tags

  • Home
  • >
  • Post by Tags

GUBBI: ತಹಶೀಲ್ದಾರ್‌ ವಿರುದ್ದ ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಭಟನೆ

ಗುಬ್ಬಿ ತಹಶೀಲ್ದಾರ್‌ ವಿರುದ್ಧ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

37 Views | 2025-03-26 13:39:07

More

GUBBI: ಅಳಿಲಘಟ್ಟ ಗ್ರಾಪಂ ಅಧ್ಯಕ್ಷರಾಗಿ ಶಿವಕುಮಾರಸ್ವಾಮಿ ಅವಿರೋಧ ಆಯ್ಕೆ

ಗುಬ್ಬಿ ತಾಲೂಕಿನ ಹಾಗಲವಾಡಿ ಹೋಬಳಿ ಅಳಿಲುಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಿವಕುಮಾರ್ಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

42 Views | 2025-03-27 13:30:44

More

ಗುಬ್ಬಿ: ಬಿಟ್ಟಗೊಂಡನಹಳ್ಳಿಯಲ್ಲಿ ನೂತನ ಹಾಲು ಉತ್ಪಾದಕರ ಮಹಿಳಾ ಸಂಘ ಉದ್ಘಾಟಿಸಿದ್ರು.

ಗುಬ್ಬಿ ತಾಲೂಕಿನ ಕಡಬಾ ಹೋಬಳಿಯ ಬಿಟ್ಟಗೊಂಡನಹಳ್ಳಿ ಗ್ರಾಮದಲ್ಲಿ ಶಾಸಕ ಎಸ್. ಅರ್ ಶ್ರೀನಿವಾಸ್ ಅವರು ನೂತನ ಹಾಲು ಉತ್ಪಾದಕರ ಮಹಿಳಾ ಸಂಘ ಉದ್ಘಾಟಿಸಿದ್ರು.

43 Views | 2025-04-04 12:15:30

More

ಗುಬ್ಬಿ: ಗುಬ್ಬಿಯಲ್ಲಿ ಒಂದೇ ಕುಟುಂಬದ ಮೂವರ ಸೂಸೈಡ್ ಕೇಸ್‌ಗೆ ಟ್ವಿಸ್ಟ್

ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿ ಅದಲಗೆರೆ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ.

39 Views | 2025-04-04 14:21:40

More

GUBBI: ನಾನು ಯಾವನ್‌ಗೂ ಸಲಾಮ್‌ ಹೊಡಿಯೊಲ್ಲ ಹೀಗಂದಿದ್ಯಾಕೆ ಎಸ್‌.ಆರ್. ಶ್ರೀನಿವಾಸ್‌?

ಬ್ಬಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಲೆವೆಲ್ ಪಬ್ಲಿಕ್ ಹೆಲ್ತ್ ಯೂನಿಟ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಎಸ್‌.ಆರ್‌ ಶ್ರೀನಿವಾಸ್‌ ಭೂಮಿ ಪೂಜೆ ನೆರವೇರಿಸಿದರು.

31 Views | 2025-04-21 17:28:33

More

GUBBI: ಬೆಸ್ಕಾಂ ನಿರ್ಲಕ್ಷ್ಯಕ್ಕೆ ಶಿಕ್ಷಕ ಬಲಿ ಪ್ರಕರಣ | ಶಿಕ್ಷಕನ ಕುಟುಂಬಕ್ಕೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

ಕಳೆದ ವಾರ ಅಂದ್ರೆ ಏಫ್ರಿಲ್‌ 16 ರಂದು ಗುಬ್ಬಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಬೆಸ್ಕಾಂ ಇಲಾಖೆ ನಿರ್ಲಕ್ಷ್ಯಕ್ಕೆ ಶಿಕ್ಷಕ ಲೋಕೇಶ್‌ ಸಾವನ್ನಪ್ಪಿದ್ದರು.

40 Views | 2025-04-22 18:13:24

More

GUBBI: ಉಗ್ರರ ದಾಳಿ ಖಂಡಿಸಿ ಗುಬ್ಬಿಯಲ್ಲಿ ಪ್ರತಿಭಟನೆ

ಜಮ್ಮು- ಕಾಶ್ಮಿರದ ಪಹಲ್ಗಾಮ್ ದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ನಡೆಸಿದರು.

70 Views | 2025-04-23 15:46:11

More

GUBBI: ಭೀಕರ ರಸ್ತೆ ಅಪಘಾತ| ಮಹಿಳೆ ದಾರುಣ ಸಾವು

ಕಾರು ಹಾಗೂ ಬೈಕ್‌ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಬೈಕ್‌ನಲ್ಲಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಗುಬ್ಬಿ ತಾಲೂಕಿನ ಕಳ್ಳಿಪಾಳ್ಯ ರೈಲ್ವೆ ಗೇಟ್‌ ಬಳಿ ನಡೆದಿದೆ.

44 Views | 2025-04-25 14:27:16

More

GUBBI: ಗಂಟೆ ಬಸವಣ್ಣನಿಗೆ ಬಸವನನ್ನೇ ಹರಕೆಯಾಗಿ ನೀಡಿದ ಭಕ್ತ

ನಿಮಗೆ ಏನೇ ಕಷ್ಟ ಇರಲಿ..ಅದು ಆರ್ಥಿಕ ಸಂಕಷ್ಟವೇ ಇರಲಿ..ಅಥವಾ ಜನ, ಜಾನುವಾರಿನ ಆರೋಗ್ಯದ ಸಮಸ್ಯೆಯೇ ಇರಲಿ.

34 Views | 2025-04-25 14:41:41

More

GUBBI: ಇರಕಸಂದ್ರ ಗ್ರಾಪಂ ಅಧ್ಯಕ್ಷರಾಗಿ ಸಿದ್ದರಾಜು, ಉಪಾಧ್ಯಕ್ಷರಾಗಿ ಲತಾಕುಮಾರಿ ಆಯ್ಕೆ

ಗುಬ್ಬಿ ತಾಲೂಕಿನ ಚೇಳೂರು ಹೋಬಳಿ ಇರಕಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.

30 Views | 2025-04-25 17:37:12

More

GUBBI: ಸಿಎಂ ಕುರಿ ಕಾಯುವಾಗ ಮಾಡಿದ ಸಮೀಕ್ಷೆ | ಶಾಸಕ ಎಂ.ಟಿ.ಕೃಷ್ಣಪ್ಪ ವ್ಯಂಗ್ಯ

ಸಿಎಂ ಕುರಿ ಕಾಯುವಾಗ ಆಲದ ಮರದ ಕೆಳಗೆ ಕುಳಿತು ಬರೆದಿದ್ದ ಜಾತಿ ಸಮೀಕ್ಷೆ ಇಂದು ಸರ್ಕಾರದ ಮುಂದೆ ಬಂದಿದೆ. ಇದೊಂದು ಅವೈಜ್ಞಾನಿಕ ವರದಿ ಎಂದು ಶಾಸಕ ಎಂ.ಟಿ ಕೃಷ್ಣಪ್ಪ ಲೇವಡಿ ಮಾಡಿದ್ದಾರೆ.

47 Views | 2025-04-29 16:28:02

More

ಗುಬ್ಬಿ : ಗುಬ್ಬಿ ಪಟ್ಟಣ ಪಂಚಾಯಿತಿಗೆ ನೂತನ ಸಾರಥಿ ಆದ ಆಯಿಷಾ

ಗುಬ್ಬಿ ಪಟ್ಟಣ ಪಂಚಾಯತಿಗೆ ನಡೆದ ಚುನಾವಣೆಯಲ್ಲಿ 7 ನೇ ವಾರ್ಡ್‌ನ ಕಾಂಗ್ರೆಸ್ ಪಕ್ಷದ ಸದಸ್ಯೆ ಆಯಿಷಾ ತಾಸಿನ್ ನೂತನ ಅಧ್ಯಕ್ಷರಾಗಿದ್ದಾರೆ.

15 Views | 2025-05-16 17:01:52

More