ಶಿರಾ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ರು ಅಭಿವೃದ್ದಿ ಮಾತ್ರ ಕುಂಠುತ್ತಲೇ ಸಾಗುತ್ತಿದೆ.. ಅದಕ್ಕೆ ಸ್ಪಷ್ಟ ಉದಾಹರಣೆ ಎಂಬಂತೆ ಮಾರ್ಪಾಡಾಗಿದೆ ಶಿರಾ ನಗರ.
38 Views | 2025-02-24 11:15:05
Moreಶಿರಾ ನಗರ ಅದೆಷ್ಟು ಬೆಳೆದ್ರು ಅಭಿವೃದ್ಧಿಯ ವಿಚಾರದಲ್ಲಿ ಹಿಂದೇಯೇ ಉಳಿದಿವೆ.. ಅದ್ರಲ್ಲೂ ಸ್ವಚ್ಛತೆಯಂಥೂ ಮರಿಚೀಕೆಯಾಗಿದೆ.
41 Views | 2025-03-19 12:00:59
Moreಶಿರಾ ನಗರದ ಬಹುತೇಕ ವಾರ್ಡ್ ಗಳಲ್ಲಿ ಒಳಚರಂಡಿ ಸಮಸ್ಯೆ ಹೆಚ್ಚಾಗಿದ್ದು, ಮನೆ ಅಂಗಳಕ್ಕೆ ಹೊಲಸು ನೀರು ಹರಿದು ಬರ್ತಿದ್ದು ವಾಸನೆಯಿಂದ ಮನೆಯಲ್ಲಿ ವಾಸಿಸಲು ಕಷ್ಟಪಡುವಂತಾಗಿದೆ.
32 Views | 2025-03-20 12:06:33
Moreದಿನಕಳೆದಂತೆ ಶಿರಾ ನಗರ ಸಮಸ್ಯೆಗಳ ಆಗರವಾಗಿ ಬದಲಾಗ್ತಿದೆ. ಜೊತೆಗೆ ಶಿರಾ ನಗರದಲ್ಲಿ ಸ್ವಚ್ಚತೆಯಂಥೂ ಮರಿಚೀಕೆಯಾಗಿಬಿಟ್ಟಿದೆ.
50 Views | 2025-03-25 17:19:38
Moreಶಿರಾ ತಾಲೂಕಿನ ಗಡಿಗ್ರಾಮವಾದ ಲೆಕ್ಕನಹಳ್ಳಿ ರಸ್ತೆಯು ಒಂದು ಕಡೆ ಕರ್ನಾಟಕ ಮತ್ತೊಂದು ಕಡೆ ಆಂದ್ರಪ್ರದೇಶ ಆಗಿರುವುದರಿಂದ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.
42 Views | 2025-04-04 17:14:36
More