Post by Tags

  • Home
  • >
  • Post by Tags

KORATAGERE: ದ್ವಿಚಕ್ರ ವಾಹನ, ಬುಲೆರೋ ನಡುವೆ ಭೀಕರ ಅಪಘಾತ | ಬೈಕ್‌ ಸವಾರರಿಗೆ ಗಂಭೀರ ಗಾಯ

ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನ ಸವಾರರಿಗೆ ಕೈ ಕಾಲು ಮುರಿದಿದ್ದು, ಗಾಯಗಳಾಗಿರುವಂತಹ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನಲ್ಲಿ ನಡೆದಿದೆ.

42 Views | 2025-04-07 11:48:26

More

CHIKKABALLAPURA: ಏಕಾಏಕಿ ಜನರ ಮೇಲೆ ಹೆಜ್ಜೆನು ಅಟ್ಯಾಕ್‌ | ಜೇನು ಹುಳುಗಳ ದಾಳಿಗೆ 20 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

ಚಿಕ್ಕಬಳ್ಳಾಪುರ ತಾಲೂಕಿನ ರಂಗಸ್ಥಳ ದೇವಾಲಯದಲ್ಲಿ ಶ್ರೀ ರಾಮ ನವಮಿ ಪ್ರಯುಕ್ತ ಭೇಟಿ ನೀಡಿದ್ದ ಭಕ್ತಾಧಿಗಳು, ಪ್ರವಾಸಿಗರು ಹಾಗೂ ಸಾರ್ವಜನಿಕರ ಮೇಲೆ ಏಕಾಏಕಿ ಹೆಜ್ಜೇನು ದಾಳಿ ಮಾಡಿದೆ.

28 Views | 2025-04-07 11:57:07

More

GOLD RATE HIKE: ಗೋಲ್ಡ್ ಪ್ರಿಯರಿಗೆ ಶಾಕ್ | ರೇಟ್ ಕೇಳಿದ್ರೆ ಶಾಕಾಗ್ತೀರ?

ಚಿನ್ನ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದ್ರಲ್ಲೂ ಹೆಣ್ಣು ಮಕ್ಳಿಗೆ ಚಿನ್ನ ಅಂದ್ರೆ ಪಂಚಾಪ್ರಾಣ.

15 Views | 2025-04-22 14:04:11

More

KORATAGERE: ಕೊಟಗೆರೆ ಪಟ್ಟಣ ಪಂಚಾಯ್ತಿಯನ್ನು ಪುರಸಭೆ ಮಾಡುವ ಭರವಸೆ ಕೊಟ್ಟ ಪರಂ

ಕೊಟಗೆರೆಯ ಪಟ್ಟಣ ಪಂಚಾಯ್ತಿಯನ್ನು ಪುರಸಭೆ ಮಾಡುವ ಜವಾಬ್ದಾರಿ ನನ್ನದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದರು.

9 Views | 2025-04-22 14:34:14

More

TUMAKURU: ಇಂದು ವಿಶ್ವ ಭೂ ದಿನ | ಪರಿಸರ ಪ್ರೇಮಿಗಳಿಂದ ಆಚರಣೆ

ನಮಗೆ ಜೀವ ನೀಡಿದ್ದು ಹೆತ್ತ ತಾಯಿಯಾದ್ರೆ, ಜೀವನ ನೀಡುವುದು ಈ ಭೂಮಿ ತಾಯಿ ಅಂತೀವಿ.. ಭೂಮಿ ಹಾಗೂ ಪರಿಸರದಿಂದಾಗಿ ನಾವೆಲ್ಲಾ ಇಂದು ಬದುಕುತ್ತಿದ್ದೇವೆ.

0 Views | 2025-04-22 15:02:13

More

SIRA: ಲೇಔಟ್‌ ನಿರ್ಮಾಣಕ್ಕೆ ಸ್ಮಶಾನದಲ್ಲಿದ್ದ ಸಮಾಧಿಗಳ ಧ್ವಂಸ ಪ್ರಕರಣ| ಆಸ್ತಿ ಮುಟ್ಟುಗೋಲು ಹಾಕಲು ಆಗ್ರಹ

ಭೂಕಳ್ಳರು ಲೇಔಟ್‌ ನಿರ್ಮಾಣಕ್ಕಾಗಿ ಪುರಾತನವಾದ ಸಮಾಧಿಗಳನ್ನು ಜೆಸಿಬಿ ಮೂಲಕ ಏಕಾಏಕಿ ಧ್ವಂಸ ಮಾಡಿದ್ದು, ಸ್ಥಳೀಯರನ್ನು ಕೆರಳಿಸುವಂತೆ ಮಾಡಿತ್ತು.

13 Views | 2025-04-22 19:06:35

More

SIRA: ಲೇಔಟ್‌ ನಿರ್ಮಾಣಕ್ಕೆ ಸ್ಮಶಾನದಲ್ಲಿದ್ದ ಸಮಾಧಿಗಳ ಧ್ವಂಸ ಪ್ರಕರಣ| ಆಸ್ತಿ ಮುಟ್ಟುಗೋಲು ಹಾಕಲು ಆಗ್ರಹ

ಭೂಕಳ್ಳರು ಲೇಔಟ್‌ ನಿರ್ಮಾಣಕ್ಕಾಗಿ ಪುರಾತನವಾದ ಸಮಾಧಿಗಳನ್ನು ಜೆಸಿಬಿ ಮೂಲಕ ಏಕಾಏಕಿ ಧ್ವಂಸ ಮಾಡಿದ್ದು, ಸ್ಥಳೀಯರನ್ನು ಕೆರಳಿಸುವಂತೆ ಮಾಡಿತ್ತು.

13 Views | 2025-04-22 19:06:35

More