ಉದಯಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಭೆಗೆ ಕಾರಣವಾಯ್ತಾ ವ್ಯಕ್ತಿಯೊಬ್ಬನ ಪ್ರಚೋದನಾಕಾರಿ ಹೇಳಿಕೆ ಎಂಬ ಪ್ರಶ್ನೆ ಉದ್ಭವಿಸಿದೆ.
39 Views | 2025-02-20 12:11:01
Moreಚಿನ್ನದ ಸರಕ್ಕಗಿ ಸ್ನೇಹಿತೆಯನ್ನು ಕೊಂದಿರುವ ಘಟನೆ ಮೈಸೂರಿನ ಕೆ.ಸಿ ಬಡಾವಣೆಯಲ್ಲಿ ನಡೆದಿದೆ. ಕೆಸಿ ಬಡವಾಣೆಯ ನಿವಾಸಿ ಶಕುಂತಲಾ (42) ಸುಲೋಚನಾ (62) ಎಂಬ ಮಹಿಳೆಯನ್ನು ಕೊಲೆ ಮಾಡಿದ್ದಾಳೆ.
28 Views | 2025-03-13 15:21:07
Moreಮಚ್ಚು ಹಿಡಿದು ರೀಲ್ಸ್ ಮಾಡಿ ಬಿಗ್ ಬಾಸ್ ಸ್ಪರ್ಧಿಗಳಾದ ವಿನಯ್ ಮತ್ತು ರಜತ್ ಕಾನೂನು ಸಂಕಷ್ಟ ಎದುರಿಸಿದ ಪ್ರಕರಣ ಮಾಸುವ ಮುನ್ನವೇ ಅದೇ ಮಾದರಿಯಲ್ಲಿ ಮತ್ತೊಂದು ಘಟನೆ ನಡೆದಿದೆ.
21 Views | 2025-04-06 12:44:11
More