Post by Tags

  • Home
  • >
  • Post by Tags

MADHUGIRI: ಕುರಿ ರೊಪ್ಪದ ಮೇಲೆ ನಾಯಿಗಳ ಹಿಂಡು ಅಟ್ಯಾಕ್‌...40 ಕುರಿಗಳ ದಾರುಣ ಸಾವು

ಕುರಿ ರೊಪ್ಪಕ್ಕೆ ಏಕಾಏಕಿ ಬೀದಿಬಾಯಿಗಳ ಗುಂಪು ನುಗ್ಗಿದ್ದು, ನಾಯಿ ದಾಳಿಗೆ 40 ಕುರಿಗಳು ಗಾಯಗೊಂಡು ಸಾವನ್ನಪ್ಪಿವೆ.. ಈ ಘಟನೆ ಮಧುಗಿರಿ ದೊಡ್ಡಮಾಲೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೂದೇನಹಳ್ಳಿಯಲ್ಲಿ ಈ ದಾರುಣ ಘಟನೆ ಜರುಗಿದೆ.

49 Views | 2025-02-27 20:33:28

More

MADHUGIRI: ಗಡಿನಾಡಲ್ಲಿ ಭಾವೈಕ್ಯತೆಗೆ ಸಾಕ್ಷಿಯಾದ ಗಂಧದ ಉತ್ಸವ

ಗಡಿಭಾಗ ಮಧುಗಿರಿಯಲ್ಲಿ ಧಾರ್ಮಿಕ ಹಾಗೂ ಸೌಹಾರ್ದತೆಯ ಸಂಕೇತವಾಗಿ ಪ್ರತಿ ವರ್ಷದಂತೆ ನಡೆಯುವ ಗಂಧದ ಉತ್ಸವ ಹಾಗೂ ಉರುಸ್ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

39 Views | 2025-04-22 15:28:37

More

MADHUGIRI: ಮಧುಗಿರಿಯಲ್ಲಿ 40 ಕೋಟಿ ವೆಚ್ಚದ ಕಾಮಗಾರಿಗಳಿಗೆ ರಾಜೇಂದ್ರ ರಾಜಣ್ಣ ಚಾಲನೆ

ಮಧುಗಿರಿ ಪಟ್ಟಣದಲ್ಲಿ ಅಮೃತಯೊಜನೆಯಡಿ ಸುಮಾರು 40 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ವಿಧಾನ ಪರಿಷತ್‌ ಸದಸ್ಯ ರಾಜೇಂದ್ರ ರಾಜಣ್ಣ ಚಾಲನೆ ನೀಡಿದರು.

46 Views | 2025-04-26 18:43:00

More

MADHUGIRI: ವ್ಯಕ್ತಿಯ ಸಾವಿಗೆ ಬೆಚ್ಚಿಬಿದ್ದ ಕಾಳೇನಹಳ್ಳಿ ಗ್ರಾಮಸ್ಥರು

ಕಳೆದ 15 ದಿನಗಳ ಹಿಂದೆ ಮಧುಗಿರಿ ತಾಲೂಕಿನ ಮಿಡಿಗೇಶಿ ಹೊಬಳಿಯ ವೀರ ಚಿನ್ನೇನಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್‌ ಮುಖಂಡನ ಬರ್ಬರ ಹತ್ಯೆ ಘಟನೆ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ಸಂಭವಿಸಿದೆ.

31 Views | 2025-04-27 13:27:51

More

ಮಧುಗಿರಿ: ಕೊಲೆಯಾದ ಸ್ಥಿತಿಯಲ್ಲಿ ರೈತನೋರ್ವನ ಶವ ಪತ್ತೆ

ಇತ್ತೀಚಿನ ದಿನಗಳಲ್ಲಿ ಮಧುಗಿರಿಯಲ್ಲಿ ಕೊಲೆಗಳಂತಹ ಘಟನೆಗಳು ನಡೆಯುತ್ತಿದ್ದು, ನಾಗರಿಕರನ್ನು ಬೆಚ್ಚಿಬೀಳಿಸುವಂತೆ ಮಾಡ್ತಿದೆ.

42 Views | 2025-05-13 12:58:40

More

ಮಧುಗಿರಿ : ದೇಗುಲದಿಂದ ದಲಿತ ಯುವಕನನ್ನ ಹೊರಕ್ಕೆ ಕಳುಹಿಸಿದ ಪ್ರಕರಣ | FIR ಆಗಿ 4 ದಿನಗಳ ಕಳೆದರು ಆರೋಪಿಗಳ ಬಂಧನವಿಲ್ಲ

ಮೇ 10 ನೇ ತಾರೀಖು ಮಧುಗಿರಿ ತಾಲ್ಲೂಕಿನ ಕವಣದಾಲ ಗ್ರಾಮದಲ್ಲಿನ ರಾಮಾಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಬಂದಿದ್ದ ಪರಿಶಿಷ್ಟ ಜಾತಿಗೆ ಸೇರಿದ ಯುವಕನನ್ನ ದೇವಾಲಯದಿಂದ ಹೊರಗಡೆ ಕಳುಹಿಸಿದ್ರು.

29 Views | 2025-05-14 13:06:44

More