Post by Tags

  • Home
  • >
  • Post by Tags

ಕೊರಟಗೆರೆ: ಪಾಳು ಬಾವಿಗೆ ಬಿದ್ದಿದ್ದ ಚಿರತೆ ರಕ್ಷಣೆ..!

ಕೊರಟಗೆರೆ ತಾಲೂಕು ಕೋಳಾಲ ಹೋಬಳಿಯ ಯಲಚಗೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂಭಾಗದ ಪಾಳು ಬಾವಿಯಲ್ಲಿ ಕಳೆದ ಮೂರು ದಿನದ ಹಿಂದೆ ಚಿರತೆಯೊಂದು ಬಿದ್ದಿದ್ದು. ಚಿರತೆಯನ್ನು ರಕ್ಷಣೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

99 Views | 2025-02-15 13:12:41

More

ಗುಬ್ಬಿ : ಭಕ್ಷಕ ಚಿರತೆ ದಾಳಿಗೆ ಮತ್ತೊಂದು ಕರು ಬಲಿ..!

ತುಮಕೂರಿನಲ್ಲಿ ಭಕ್ಷಕ ಚಿರತೆ ಕಾಟ ಮತ್ತೆ ಶುರುವಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಮೊನ್ನೆಯಷ್ಟೇ ತೋಟದ ಮನೆಗೆ ನುಗ್ಗಿ ಚಿರತೆಯೊಂದು ಕರುವನ್ನು ಬಲಿ ಪಡೆದಿತ್ತು, ಆದರೆ ಇದೀಗ ನರಭಕ್ಷಕ ಚಿರತೆ ದಾಳಿಗೆ ಮತ್ತೊಂದು ಕರು ಬಲಿ ಆಗಿದೆ.

28 Views | 2025-03-09 13:08:39

More

ಮಂಡ್ಯ : ತೋಟದ ಮನೆಗೆ ನುಗ್ಗಿ ಕೋಳಿಗಳನ್ನು ಹೊತ್ತೊಯ್ದ ಚಿರತೆ..!

ಚಿರತೆಯೊಂದು ತಡರಾತ್ರಿ ತೋಟದ ಮನೆಗೆ ನುಗ್ಗಿ ಕೋಳಿಗಳನ್ನು ಹೊತ್ತೊಯ್ದಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ ತಾಲೂಕಿನ ಪಿ.ಹಳ್ಳಿ ಗ್ರಾಮದಲ್ಲಿ ನಡೆದಿದೆ.

36 Views | 2025-03-13 16:58:56

More