Post by Tags

  • Home
  • >
  • Post by Tags

ಶಿರಾ : ಶಿರಾದಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ... ಮಕ್ಕಳ ಕಲರವ

ಶಿರಾ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ 76ನೇ ಗಣರಾಜ್ಯೋತ್ಸವ ಆಚರಿಸಲಾಯಿತು.

26 Views | 2025-01-26 19:20:47

More

ಪಾವಗಡ : ಸೋಲಾರ್ ಪಾರ್ಕ್ ನಲ್ಲಿ ಬ್ಲಾಸ್ಟ್ | ಓರ್ವ ಸಾ** ಮತ್ತೋರ್ವನ ಸ್ಥಿತಿ ಗಂಭೀರ

ಪಾವಗಡ ತಾಲೂಕು ತಿರುಮಣಿ ಹೋಬಳಿಯ ಬಳಿ ನಿರ್ಮಾಣವಾಗುತ್ತಿದ್ದ ಸೋಲಾರ್ ಪಾರ್ಕ್ ನಲ್ಲಿ‌ ಬ್ಲ್ಯಾಸ್ ಸಂಭವಿಸಿದ್ದು, ಓರ್ವ ಕಾರ್ಮಿಕ‌ ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೋರ್ವ ಕಾರ್ಮಿಕ ಸಾವು ಬದುಕಿನ‌ ನಡುವೆ ಹೋರಾಟ ನಡೆಸುತ್ತಿದ್ದಾನೆ.

88 Views | 2025-01-28 12:20:17

More

ಕೊರಟಗೆರೆ : ಕೊರಟಗೆರೆಯಲ್ಲಿ ಮೈಕ್ರೋ ಫೈನಾನ್ಸ್ ಭೂತ | ತಹಶೀಲ್ದಾರ್ ಮಂಜುನಾಥ್ ಖಡಕ್ ವಾರ್ನಿಂಗ್

ಗೃಹ ಸಚಿವರ ತವರು ಕ್ಷೇತ್ರ ಕೊರಟಗೆರೆಯಲ್ಲೂ ಮೈಕ್ರೋ ಫೈನಾನ್ಸ್‌ಗಳ ಕಾಟ ಮೀತಿಮೀರಿದ್ದು, ನಿನ್ನೆ ಓರ್ವ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದರೆ, ಕುರಂಕೋಟೆ ಗ್ರಾಮದಲ್ಲಿ ವಿಶೇಷಚೇತನ ಮಕ್ಕಳೊಂದಿಗೆ ದಂಪತಿಯಿಬ್ಬರು ಊರನ್ನೇ ಬಿಟ್ಟು ಹೋಗಿದ್ದಾರೆ.

61 Views | 2025-01-30 17:34:47

More

ಶಿರಾ : ಇದು ಪ್ರಜಾಶಕ್ತಿ ವರದಿ ಫಲಶೃತಿ | ಗಡಿ ಗ್ರಾಮದಲ್ಲಿ ಮನೆ ಮನೆಗೂ ಗಂಗೆ

ಕೇಂದ್ರ ಮತ್ತು ರಾಜ್ಯಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಲ್ಲೊಂದಾದ ಜಲಜೀವನ್ ಮಿಷನ್ ಯೋಜನೆ ಹಳ್ಳಿ ಭಾಗಗಳಲ್ಲಿ ಒಂದಲ್ಲ ಒಂದು ಸಮಸ್ಯೆಯಾಗಿ ಮಾರ್ಪಡುತ್ತಿದೆ, ಈ ಜ್ವಲಂತ ಸಮಸ್ಯೆಗಳನ್ನು ವಿಸ್ತೃತವಾಗಿ ಪ್ರಜಾಶಕ್ತಿ ವರದಿ ಬಿತ್ತರಿಸಿತ್ತು

55 Views | 2025-01-31 19:03:29

More

ದೊಡ್ಡಬಳ್ಳಾಪುರ : ದೊಡ್ಡಬಳ್ಳಾಪುರದಲ್ಲಿ ಮಿತಿಮೀರ್ತಿದೆ ನಕಲಿ ವೈದ್ಯರ ಹಾವಳಿ ! ಪ್ರಜಾಶಕ್ತಿ ರಿಯಾಲಿಟಿ ಚೆಕ್ನಲ್ಲಿ ಬಯಲಾಯ್ತು ಭಯಾನಕ ಸತ್ಯ

ವೈದ್ಯರನ್ನು ದೇವರಂತೆ ಕಾಣೋ ಸಂಸ್ಕೃತಿ ನಮ್ಮದು. ಅದೇ ಕಾರಣದಿಂದಲೇ ವೈದ್ಯೋ ನಾರಾಯಣೋ ಹರಿ ಎಂಬ ಮಾತನ್ನು ಆಗಾಗ ಹೇಳ್ತಲೇ ಇರ್ತೀವಿ. ಆದರೆ ಈ ಮಾತನ್ನು ಹೇಳಿಕೊಂಡು ದೊಡ್ಡಬಳ್ಳಾಪುರದ ಈ ಕ್ಲಿನಿಕ್‌ಗಳಿಗೆ ಹೋದರೆ,

237 Views | 2025-01-31 19:30:09

More

ಕೊರಟಗೆರೆ: PDO ಅಧಿಕಾರಿ ವಿರುದ್ಧ ಗ್ರಾಮ ಪಂಚಾಯ್ತಿ ಸದಸ್ಯರ ರೋಷಾವೇಶ..!

ಪಿಡಿಒ ಅಧಿಕಾರಿ ಗ್ರಾಮ ಪಂಚಾಯತಿಯಲ್ಲಿ ಸಭೆ ಮಾಡದೇ ಸದಸ್ಯರ ಮನೆ ಬಳಿ ಹೋಗಿ ಸಹಿ ಮಾಡಿಸಿಕೊಂಡು ಅನುಧಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.

80 Views | 2025-02-04 16:02:12

More