ದೇವನಹಳ್ಳಿ: ರೈತರ ಮೇಲೆ ಅರಣ್ಯ ಇಲಾಖೆಯ ದರ್ಪ | JCB ಮೂಲಕ ಬೆಳೆ ನಾಶ
ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಪೊಲೀಸರ ಬಂದೋಬಸ್ತ್‌ನಲ್ಲಿ ನಾಶ ಮಾಡ್ತಿರೋ ಅರಣ್ಯ ಇಲಾಖೆ ಅಧಿಕಾರಿಗಳು. ಬೆಳೆ ನಾಶವನ್ನು ಕಂಡು ಕಣ್ಣೀರಾಕ್ತಿರೋ ರೈತರು. ಬೆಳೆ ನಾಶ ಮಾಡೋದಕ್ಕೆ ಅಡ್ಡಿಪಡಿಸಲು ಮುಂದಾದ ಕೆಲ ರೈತರನ್ನು ವಶಕ್ಕೆ ಪಡೆಯುತ್ತಿರ