Post by Tags

  • Home
  • >
  • Post by Tags

ಹುಳಿಯಾರು : ಬಸ್‌ ನಲ್ಲಿ ಪಿಕ್ ಪಾಕೇಟ್ ಮಾಡ್ತಿದ್ದ ಐನಾತಿ ಕಳ್ಳಿ ಅಂದರ್..!

ಬಸ್‌ನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಪಿಕ್‌ಪಾಕೆಟ್‌ ಮಾಡ್ತಿದ್ದ ಐನಾತಿ ಕಳ್ಳಿಯನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪೊಲೀಸರು ಲಾಕ್‌ ಮಾಡಿದ್ದಾರೆ.

30 Views | 2025-03-02 16:45:14

More

ತುಮಕೂರು : ಚಿನ್ನಾಭರಣವನ್ನು ಹಿಂದಿರುಗಿಸಿ ಮಾನವೀಯತೆ ಮೆರೆದ ಆಟೋ ಚಾಲಕ..!

ಚಿನ್ನ, ದುಡ್ಡು, ಆಸ್ತಿ ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತೆ. ಆದರೆ ಇಲ್ಲೊಬ್ಬ ಆಟೋ ಚಾಲಕ ತನ್ನ ಬಳಿಯೇ ಬಂಗಾರ ಹುಡುಕಿಕೊಂಡು ಬಂದರೂ ಕೂಡ ತಿರಸ್ಕರಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.

88 Views | 2025-03-10 13:50:04

More

Gold Rate : ಲಕ್ಷದತ್ತ ಮುನ್ನುಗ್ಗುತ್ತಿದೆ ಬಂಗಾರದ ದರ..!

ಚಿನ್ನ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಗೃಹಲಕ್ಷ್ಮಿಯರಿಗಂತೂ ಚಿನ್ನದ ಮೇಲೆ ಇನ್ನಿಲ್ಲದ ಪ್ರೀತಿ. ಆದರೆ ಇಂತಹ ಗೋಲ್ಡ್‌ ಪ್ರಿಯರಿಗೆ ಇದೀಗ ಬಿಗ್‌ ಶಾಕ್‌ ಎದುರಾಗಿದೆ.

31 Views | 2025-04-17 15:52:58

More

GOLD RATE HIKE: ಗೋಲ್ಡ್ ಪ್ರಿಯರಿಗೆ ಶಾಕ್ | ರೇಟ್ ಕೇಳಿದ್ರೆ ಶಾಕಾಗ್ತೀರ?

ಚಿನ್ನ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅದ್ರಲ್ಲೂ ಹೆಣ್ಣು ಮಕ್ಳಿಗೆ ಚಿನ್ನ ಅಂದ್ರೆ ಪಂಚಾಪ್ರಾಣ.

23 Views | 2025-04-22 14:04:11

More

Gold Rate : ಅಕ್ಷಯ ತೃತೀಯಕ್ಕೆ ಮಾರುಕಟ್ಟೆಗೆ ಬಂತು ಅರ್ಧ ಗ್ರಾಂ ಚಿನ್ನದ ನಾಣ್ಯ

ಬಂಗಾರ ಪ್ರಾಚೀನ ಕಾಲದಿಂದಲೂ ಮೌಲ್ಯಯುತವಾದ ವಸ್ತುವಾಗಿದೆ. ಇತ್ತೀಚಿನ ದಿನಗಳಲ್ಲಿ ಬಂಗಾರದ ಅಂತ ಬಾಯಿ ತುಂಬಾ ಹೇಳುವುದಕ್ಕೂ ಭಯ ಪಡುವ ಕಾಲ ಬಂದಿದೆ

30 Views | 2025-04-26 18:23:06

More

GOLD RATE: ಅಕ್ಷಯ ತೃತೀಯಾಗೆ ಬಂಗಾರ ಕೊಳ್ಳುವವರಿಗೆ ಭರ್ಜರಿ ಗುಡ್‌ ನ್ಯೂಸ್

ಅಕ್ಷಯ ತೃತೀಯ ಬಂತು… ಅಂದು ಒಂದು ಗ್ರಾಂ ಚಿನ್ನ ಆದ್ರು ಕೊಂಡ್ರೆ ಮ ಅಕ್ಷಯ ಥರಾ ಐಶ್ವರ್ಯ ಉಕ್ಕುತ್ತೇ ಅನ್ನೋ ನಂಬಿಕೆ..

24 Views | 2025-04-27 13:03:22

More

ತುಮಕೂರು : ತುಮಕೂರಿನಲ್ಲಿ ಅಕ್ಷಯ ತೃತೀಯ ಸಂಭ್ರಮ | ಚಿನ್ನ ಖರೀದಿಗೆ ಮುಗಿಬಿದ್ದ ಜನ

ಬಸವ ಜಯಂತಿ, ಅಕ್ಷಯ ತೃತೀಯ ಹಬ್ಬವನ್ನು ಎಲ್ಲೆಡೆ ಸಂಭ್ರಮ ಸಡಗರದಿಂದ ಆಚರಿಸಲಾಯಿತು. 

24 Views | 2025-04-30 17:34:33

More