Post by Tags

  • Home
  • >
  • Post by Tags

ತುಮಕೂರು : ಅಪರಾಧ ತಡೆಗೆ 112 ಬಳಸುವಂತೆ ಮಧುಗಿರಿ DYSP ಸೂಚನೆ

ಮಧುಗಿರಿ ಪಟ್ಟಣದ ಪೊಲೀಸ್‌ ಆವರಣದಲ್ಲಿ ಜನ ಸಂಪರ್ಕ ಸಭೆಯನ್ನು ಆಯೋಜನೆ ಮಾಡಲಾಗಿತ್ತು.

2025-01-16 19:26:13

More

ತಿಪಟೂರು : ಮಧ್ಯರಾತ್ರಿ ಸೊಸೈಟಿಯ ಬೀಗ ಮುರಿದು ಲಕ್ಷ ಲಕ್ಷ ದೋಚಿದ ಖದೀಮರು..!

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ಭಾರೀ ಕಳ್ಳತನದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸೊಸೈಟಿಯ ಬೀಗ ಮುರಿದ ಖದೀಮರು ಲಕ್ಷ ಲಕ್ಷ ಹಣವನ್ನು ದೋಚಿರುವ ಘಟನೆ ನಡೆದಿದ್ದು, ಕಳ್ಳರ ಕರಾಮತ್ತಿಗೆ ಜನರು ಬೆಚ್ಚಿಬಿದ್ದಿದ್ದಾರೆ.

2025-02-28 16:37:06

More

ಚಿಕ್ಕಾಬಳ್ಳಾಪುರ : ಪರೇಡ್ ನಲ್ಲಿ ಭಾಗಿಯಾದ ರೌಡಿಗಳನ್ನು ಬೆಂಡೆತ್ತಿದ SP

ಜಿಲ್ಲಾ ತಾಲೂಕು ಪಂಚಾಯಿತಿಯ ಎಲೆಕ್ಷನ್‌ ಹಿನ್ನೆಲೆ ಚಿಕ್ಕಬಳ್ಳಾಪುರ ಪೊಲೀಸ್‌ ಗ್ರೌಂಡ್‌ನಲ್ಲಿ ರೌಡಿಗಳ ಪರೇಡ್‌ ನಡೆಸಲಾಗಿದ್ದು, ರೌಡಿ ಶೀಟರ್‌ಗಳಿಗೆ ಪೊಲೀಸರು ಬೆವರಿಳಿಸಿದ್ದಾರೆ.

2025-03-10 16:52:29

More