Post by Tags

  • Home
  • >
  • Post by Tags

ಬೀದರ್:‌ ವಿವಿಧ ರಾಜ್ಯಗಳಲ್ಲಿ ಹಕ್ಕಿಜ್ವರ ಹೆಚ್ಚಳ ಹಿನ್ನೆಲೆ ಬೀದರ್ ನಲ್ಲಿ ಭಾರೀ ಕಟ್ಟೆಚರ..!

ಮಹಾರಾಷ್ಟ್ರದ ಲಾತುರ್, ಹೈದರಾಬಾದ್ ಹಾಗೂ ತೆಲಂಗಾಣದಲ್ಲಿ ಹಕ್ಕಿ ಜ್ವರ ಮತ್ತು ಕೋಳಿ ಶೀತ ಜ್ವರ ಕಾಣಿಸಿಕೊಂಡ ಹಿನ್ನೆಲೆ ಬೀದರ್‌ ಜಿಲ್ಲೆಯ ಚೆಕ್ ಪೋಸ್ಟ್ ನಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ

45 Views | 2025-02-19 11:56:24

More

ಮಧುಗಿರಿ : ಗಡಿನಾಡಲ್ಲೊಬ್ಬ ಗುಬ್ಬಚ್ಚಿ ಪ್ರೇಮಿ

ಇತ್ತೀಚಿನ ದಿನಗಳಲ್ಲಿ ಗುಬ್ಬಚ್ಚಿ ಸಂತತಿ ಕಡಿಮೆ ಆಗಿದ್ದು, ಗುಬ್ಬಚ್ಚಿಗಳನ್ನು ಕಾಣಸಿಗುವುದೇ ಅಪರೂಪ, ಇನ್ನು ಗುಬ್ಬಚ್ಚಿಯ ಚಿಲಿ ಪಿಲಿ ಸದ್ದೇ ಇಲ್ಲದಂತಾಗಿದೆ.

22 Views | 2025-04-07 13:40:52

More