Gold Rate Today On September 6th 2026: ಚಿನ್ನದ ದರದಲ್ಲಿಂದು ಯಥಾಸ್ಥಿತಿ; ಬೆಂಗಳೂರಿನಲ್ಲಿ ಬೆಲೆ ಎಷ್ಟಿದೆ?

ಹಲವು ದಿನಗಳಿಂದ ಏರಿಕೆಯ ಹಾದಿಯಲ್ಲಿದ್ದ ಚಿನ್ನದ ದರದಲ್ಲಿ ಇಂದು ಯಥಾಸ್ಥಿತಿ ಕಂಡುಬಂದಿದೆ. ಬೆಂಗಳೂರಿನಲ್ಲಿ ಭಾನುವಾರ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹14,190 ಇದ್ದರೆ, 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹15,480 ಇದೆ.
ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ದರವು 8 ಗ್ರಾಂಗೆ ₹1,13,520, 10 ಗ್ರಾಂಗೆ ₹1,41,900 ಹಾಗೂ 100 ಗ್ರಾಂಗೆ ₹14,19,000 ಆಗಿದೆ. ಇದೇ ವೇಳೆ 24 ಕ್ಯಾರಟ್ ಚಿನ್ನದ ಬೆಲೆ 8 ಗ್ರಾಂಗೆ ₹1,23,840, 10 ಗ್ರಾಂಗೆ ₹1,54,800 ಹಾಗೂ 100 ಗ್ರಾಂಗೆ ₹15,48,000 ಇದೆ.
READ THIS : ಸ್ವರ್ಣ ಪ್ರಿಯರಿಗೆ ಶಾಕ್ – ಭಾರೀ ಏರಿಕೆ ಕಂಡ ಚಿನ್ನ!

ವಿವಿಧ ನಗರಗಳಲ್ಲಿ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | ₹14,361 | ₹15,667 |
| ಮುಂಬೈ | ₹14,190 | ₹15,480 |
| ದೆಹಲಿ | ₹14,205 | ₹15,495 |
| ಕೋಲ್ಕತಾ | ₹14,190 | ₹15,480 |
| ಹೈದರಾಬಾದ್ | ₹14,190 | ₹15,480 |
ನಗರದಿಂದ ನಗರಕ್ಕೆ ಚಿನ್ನದ ದರದಲ್ಲಿ ಅಲ್ಪ ಪ್ರಮಾಣದ ವ್ಯತ್ಯಾಸ ಕಂಡುಬಂದಿದೆ. ಚೆನ್ನೈನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹14,361 ಇದ್ದರೆ, 24 ಕ್ಯಾರಟ್ ಚಿನ್ನದ ದರ ₹15,667 ಆಗಿದೆ. ದೆಹಲಿಯಲ್ಲಿ ಕ್ರಮವಾಗಿ ₹14,205 ಮತ್ತು ₹15,495 ಇದೆ.

ಬೆಳ್ಳಿ ದರವೂ ಸ್ಥಿರ
ಚಿನ್ನದ ಜತೆಗೆ ಬೆಳ್ಳಿ ದರದಲ್ಲೂ ಇಂದು ಯಾವುದೇ ಬದಲಾವಣೆ ಕಂಡುಬಂದಿಲ್ಲ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆ ₹250 ಇದೆ. 10 ಗ್ರಾಂ ಬೆಳ್ಳಿಗೆ ₹2,500 ಹಾಗೂ 1 ಕೆ.ಜಿ ಬೆಳ್ಳಿಗೆ ₹2,50,000 ಪಾವತಿಸಬೇಕಾಗಿದೆ.
ಚಿನ್ನ ಮತ್ತು ಬೆಳ್ಳಿಯ ದರಗಳು ಮಾರುಕಟ್ಟೆಯ ಏರಿಳಿತ, ಅಂತರರಾಷ್ಟ್ರೀಯ ಬೆಲೆ, ಕರೆನ್ಸಿ ಮೌಲ್ಯ ಸೇರಿದಂತೆ ಹಲವು ಅಂಶಗಳಿಂದ ಬದಲಾಗುತ್ತಿರುತ್ತವೆ. ಆಭರಣ ಖರೀದಿಸುವಾಗ ಪ್ರಕಟಿತ ಚಿನ್ನದ ದರದ ಜತೆಗೆ ಮೇಕಿಂಗ್ ಚಾರ್ಜ್, ಜಿಎಸ್ಟಿ ಮತ್ತು ಇತರ ಶುಲ್ಕಗಳು ಅನ್ವಯವಾಗಬಹುದು.
MUST WATCH : ಶ್ರೀಕೃಷ್ಣ ಜನ್ಮಾಷ್ಟಮಿಗೆ ಯುವಕರ ಕಸರತ್ತು- ಮುಗಿಲು ಮುಟ್ಟಿದ ದಹಿ ಹಂಡಿ ಸಂಭ್ರಮ..




