ಮೇ 18, 2026 ರಂದು ಚಿನ್ನದ ಬೆಲೆ ಸ್ವಲ್ಪ ಇಳಿಕೆ ಕಂಡಿದ್ದು, ಬೆಳ್ಳಿ ಬೆಲೆ ಏರಿಕೆಯಾಗಿದೆ. ಭಾರತ ಹಾಗೂ ಪ್ರಮುಖ ನಗರಗಳ ಇಂದಿನ Gold and Silver Rate ವಿವರ ಇಲ್ಲಿದೆ.

Gold & Silver Rate : ಮೇ 18, 2026 ರಂದು ಚಿನ್ನದ ಬೆಲೆ ಸ್ವಲ್ಪ ಇಳಿಕೆ ಕಂಡಿದ್ದು, ಬೆಳ್ಳಿ ಬೆಲೆ ಏರಿಕೆಯಾಗಿದೆ. ಕಳೆದ ವಾರ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇದೀಗ ಮತ್ತೆ ಅಲ್ಪ ಕುಸಿತವಾಗಿದೆ.
ಭಾರತದಲ್ಲಿ ಇಂದಿನ ಚಿನ್ನದ ಬೆಲೆ
1 ಗ್ರಾಂ ಚಿನ್ನದ ದರ
- 24 ಕ್ಯಾರಟ್ ಚಿನ್ನ: ₹15,622
- 22 ಕ್ಯಾರಟ್ ಚಿನ್ನ: ₹14,320
- 18 ಕ್ಯಾರಟ್ ಚಿನ್ನ: ₹11,717
22 ಕ್ಯಾರಟ್ ಚಿನ್ನದ ದರದಲ್ಲಿ ಸುಮಾರು ₹65 ಇಳಿಕೆ ಕಂಡಿದೆ.

ಬೆಳ್ಳಿ ಬೆಲೆ ಇಂದಿನ ಸ್ಥಿತಿ
- 1 ಗ್ರಾಂ ಬೆಳ್ಳಿ: ₹290
- ಕೆಲವು ನಗರಗಳಲ್ಲಿ (ಚೆನ್ನೈ, ಕೇರಳ): ₹300
ಬೆಳ್ಳಿ ಬೆಲೆಯಲ್ಲಿ ಸುಮಾರು ₹10 ಏರಿಕೆ ಕಂಡಿದೆ.
MUST READ : 8 ವರ್ಷಗಳ ಆಡಳಿತ ಪೂರ್ಣಗೊಳಿಸಿದ CM Siddaramaiah..!!

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಚಿನ್ನದ ದರ (22 ಕ್ಯಾರಟ್ – 1 ಗ್ರಾಂ)
- ಬೆಂಗಳೂರು: ₹14,320
- ಮುಂಬೈ: ₹14,320
- ದೆಹಲಿ: ₹14,335
- ಚೆನ್ನೈ: ₹14,750
- ಕೋಲ್ಕತಾ: ₹14,320
- ಕೇರಳ: ₹14,320

ಭಾರತೀಯ ನಗರಗಳಲ್ಲಿ ಬೆಳ್ಳಿ ದರ (1 ಗ್ರಾಂ)
- ಬೆಂಗಳೂರು: ₹290
- ಮುಂಬೈ: ₹290
- ದೆಹಲಿ: ₹290
- ಚೆನ್ನೈ: ₹300
- ಕೇರಳ: ₹300
- ಭುವನೇಶ್ವರ್: ₹300
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ದರ
ಚಿನ್ನದ ಬೆಲೆ ವಿದೇಶಗಳಲ್ಲಿ ಬಹುತೇಕ ಸ್ಥಿರವಾಗಿದೆ. ದುಬೈ, ಅಮೆರಿಕ, ಸಿಂಗಾಪುರ ಸೇರಿದಂತೆ ಹಲವು ದೇಶಗಳಲ್ಲಿ ದರ ಸ್ವಲ್ಪ ವ್ಯತ್ಯಾಸದೊಂದಿಗೆ ಸ್ಥಿರವಾಗಿದೆ.
MUST WATCH : ಬಯೋ ಫಾರೆಸ್ಟ್ ಉಳಿವಿಗೆ ಜನಾಂದೋಲನ ಅಭಿಯಾನಕ್ಕೆ ಮನಸೋತ ಪರಿಸರ ಪ್ರೇಮಿಗಳು




