Rishab Shetty : ರಿಷಬ್ ಶೆಟ್ಟಿ ಅವರ ನಿರ್ದೇಶನದ ‘ಸ ಹಿ ಪ್ರಾ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ’ ಸಿನಿಮಾಕ್ಕೆ ರಾಜ್ಯ ಪ್ರಶಸ್ತಿ ಈ ಹಿಂದೆಯೇ ಘೋಷಣೆ ಆಗಿತ್ತು

Rishab Shetty : ರಿಷಬ್ ಶೆಟ್ಟಿ ನಿರ್ದೇಶನದ ‘ಸಹಿಪ್ರಾ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ’ ಚಿತ್ರದ ರಾಜ್ಯ ಪ್ರಶಸ್ತಿಯನ್ನು ನವೆಂಬರ್ 03 ರಂದು ಮೈಸೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಯಿತು.
ಇದನ್ನು ಓದಿ : ಗಂಡ ಸತ್ತ ಸುದ್ದಿ ಕೇಳಿ ಹೆಂಡತಿಗೆ ಹೃದಯಾಘಾತ
ರಾಜ್ಯ ಪ್ರಶಸ್ತಿ ಸ್ವೀಕರಿಸಿದ ರಿಷಬ್
ಪ್ರಶಸ್ತಿ ವಿತರಣೆ ಸಮಾರಂಭಕ್ಕೆ ರಿಷಬ್ ಶೆಟ್ಟಿ ಮತ್ತು ಪತ್ನಿ ಪ್ರತಿಭಾ ಶೆಟ್ಟಿ ಹಾಜರಿದ್ದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಿಷಬ್ ಶೆಟ್ಟಿ, ಸಿದ್ದರಾಮಯ್ಯ ಅವರು ತಮ್ಮ ‘ಸಹಿಪ್ರಾ ಶಾಲೆ ಕಾಸರಗೋಡು’ ಸಿನಿಮಾವನ್ನು 2018 ರಲ್ಲಿ ಮೈಸೂರಿನಲ್ಲಿ ನೋಡಿದ್ದನ್ನು ನೆನಪು ಮಾಡಿಕೊಂಡರು.
ಸರ್ಕಾರದಿಂದ ಶ್ಲಾಘನೆ
ಪ್ರಶಸ್ತಿ ಮೂಲಕ ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ರಿಷಬ್ ಶೆಟ್ಟಿ ಮತ್ತು ಅವರ ತಂಡದ ಪ್ರತಿಭೆಯನ್ನು ಗೌರವಿಸಲಾಗಿದ್ದು, ಚಿತ್ರದ ಯಶಸ್ಸಿಗೆ ಸರ್ಕಾರದಿಂದ ಶ್ಲಾಘನೆ ವ್ಯಕ್ತಪಡಿಸಲಾಯಿತು.
ಇದನ್ನು ನೋಡಿ : ರೈತರ, ಜನರ ಹೋರಾಟಕ್ಕೆ ಸಂದ ಜಯ ಹುಳಿಯಾರು ಸಂತೆ ಮೈದಾನ ಸ್ಥಳಾಂತರ




