Karnataka New scheme : ರಾಜ್ಯದ ಜನರಲ್ಲಿ ನೀರಿನ ಬಳಕೆ, ಮೌಲ್ಯ ಮತ್ತು ಅಂತರ್ಜಲ ವೃದ್ದಿಯ ಬಗ್ಗೆ ಜಾಗೃತಿಯನ್ನು ಮೂಡಿಸಲು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯು ‘ನೀರಿದ್ದರೆ ನಾಳೆ’ಎಂಬ ಮಹತ್ವದ ಅಭಿಯಾನಕ್ಕೆ ಚಾಲನೆ ನೀಡಿದೆ.

Karnataka New Scheme : ರಾಜ್ಯದ ಜನರಲ್ಲಿ ನೀರಿನ ಬಳಕೆ, ಮೌಲ್ಯ ಮತ್ತು ಅಂತರ್ಜಲ ವೃದ್ದಿಯ ಬಗ್ಗೆ ಜಾಗೃತಿಯನ್ನು ಮೂಡಿಸಲು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯು ‘ನೀರಿದ್ದರೆ ನಾಳೆ’ಎಂಬ ಮಹತ್ವದ ಅಭಿಯಾನಕ್ಕೆ ಚಾಲನೆ ನೀಡಿದೆ.
ಇನ್ನು ಈ ಅಭಿಯಾನದ ಮೂಲ ಉದ್ದೇಶವು ನೈಸರ್ಗಿಕವಾಗಿ ನಿರ್ಮಿತವಾದ ಹಾಗೂ ಪೂರ್ವಜರು ನಿರ್ಮಿಸಿ ಉಳಿಸಿಕೊಂಡ ಜಲಮೂಲಗಳನ್ನು ಸಂರಕ್ಷಿಸುವ ಮೂಲಕ ಸಮೃದ್ದ ಕರ್ನಾಟಕವನ್ನು ರೂಪಿಸುವುದಾಗಿದೆ. ಅಲ್ದೇ ಜಲದ ಪ್ರಾಮಯಖ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದಕ್ಕಾಗಿ ಈ ಅಭಿಯಾನದಡಿ ವಿವಿಧ ಚಟುವಟಿಕೆಗಳನ್ನು ಸಹ ಕೈಗೆತ್ತಿಕೊಳ್ಳಲಾಗುತ್ತಿದೆ.
READ THIS : ಇಬ್ಬರು ಮಕ್ಕಳ ಜೀವ ತೆಗೆದು ಪ್ರಾಣ ಬಿಟ್ಟ ತಾಯಿ | Bengaluru Suicide
ಇನ್ನು ಗುರುವಾರ Bengaluruನ ವಿಧಾನಸೌಧದ ಬ್ಯಾಂಕ್ವೆಟ್ Hall ನಲ್ಲಿ ಆಯೋಜಿಸಿದ್ದ “ನೀರಿದ್ದರೆ ನಾಳೆ” ಕಾರ್ಯಕ್ರಮವನ್ನು ಆಯೋಜಿಸಿದ್ದು, ‘ನೀರಿದ್ದರೆ ನಾಳೆ’ ಎಂಬ ಶೀರ್ಷಿಕೆಯಲ್ಲಿ Song ಅನ್ನು ಸಹ Release ಮಾಡಲಾಗಿದ್ದು, ನಾಡಿನ ಪ್ರತಿಯೊಬ್ಬ ನಾಗರಿಕನಲ್ಲೂ ನೀರಿನ ಮಹತ್ವದ ಅರಿವು ಮೂಡಿಸಲು ಮುಂದಾಗುತ್ತಿದೆ. ಇನ್ನು ಈ ಬಗ್ಗೆ CM ಸಿದ್ದರಾಮಯ್ಯ Tweet ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
MUST WATCH : RAIN EFFECT | ಶಿರಾದಲ್ಲಿ ಮಳೆರಾಯನ ಅಬ್ಬರ – ಕೆರೆಯಂತಾದ ನಗರದ ರಸ್ತೆಗಳು | SIRA NEWS |




