ಹಲವು ದಿನಗಳಿಂದ ಏರಿಕೆಯಲ್ಲಿದ್ದ Gold Rate ನಲ್ಲಿಂದು ಕೊಂಚ ಇಳಿಕೆ ಕಂಡಿದೆ.

ಹಲವು ದಿನಗಳಿಂದ ಏರಿಕೆಯಲ್ಲಿದ್ದ Gold Rate ನಲ್ಲಿಂದು ಕೊಂಚ ಇಳಿಕೆ ಕಂಡುಬಂದಿದೆ. ಇಂದು 22 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂಗೆ 13,500 ರೂ. ಆಗಿದ್ದು, ಹಳೆಯ ರೇಟ್ಗಿಂತ 75 ರೂ. ಕಡಿಮೆಯಾಗಿದೆ. 24 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ 14,728 ರೂ. ಆಗಿದ್ದು, 81 ರೂ. ಇಳಿಕೆಯಾಗಿದೆ.
ಚಿನ್ನದ ದರ (30 ಮಾರ್ಚ್2026)
- 22 ಕ್ಯಾರಟ್:
- 1 ಗ್ರಾಂ: 13,500 ರೂ.
- 8 ಗ್ರಾಂ: 1,08,000 ರೂ.
- 10 ಗ್ರಾಂ: 1,35,000 ರೂ.
- 100 ಗ್ರಾಂ: 13,50,000 ರೂ.
- 24 ಕ್ಯಾರಟ್:
- 1 ಗ್ರಾಂ: 14,728 ರೂ.
- 8 ಗ್ರಾಂ: 1,17,824 ರೂ.
- 10 ಗ್ರಾಂ: 1,47,280 ರೂ.
- 100 ಗ್ರಾಂ: 14,72,800 ರೂ.
RAED THIS : ಒಣಗಿದ ದಾಸವಾಳ ಹೂವು ನುಂಗಿ 6 ತಿಂಗಳ ಮಗು ದಾರುಣ ಸಾವು!

ವಿವಿಧ ನಗರಗಳ್ಲಲಿನ Gold Rate
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
| ಚೆನ್ನೈ | 13,500 ರೂ. | 14,728 ರೂ. |
| ಮುಂಬೈ | 13,500 ರೂ. | 14,728 ರೂ. |
| ಹೈದರಾಬಾದ್ | 13,500 ರೂ. | 14,728 ರೂ. |
| ಕೋಲ್ಕತ್ತಾ | 13,500 ರೂ. | 14,728 ರೂ. |

ಬೆಳ್ಳಿ ದರ ಏಷ್ಟಿದೆ?
- 1 ಗ್ರಾಂ: 245 ರೂ.
- 10 ಗ್ರಾಂ: 2,450 ರೂ.
- 1 ಕೆಜಿ: 2,45,000 ರೂ.
MUST WATCH : ಗ್ಯಾಸ್ ಸಿಲಿಂಡರ್ ಅಭಾವದ ಬಗ್ಗೆ ಜನರಿಗೆ ಸಿದ್ದಗಂಗಾ ಶ್ರೀಗಳ ಸಂದೇಶ




