ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ – Gold Rate ನಲ್ಲಿ ಭಾರಿ ಇಳಿಕೆ.

ಚಿನ್ನದ ಬೆಲೆಯಲ್ಲಿ ಇತ್ತೀಚೆಗೆ ಗಮನಾರ್ಹ ಏರಿಳಿತ ಕಂಡುಬರುತ್ತಿದ್ದು, ಈ ವಾರಾಂತ್ಯದಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 300 ರೂಪಾಯಿ ಏರಿಕೆ ದಾಖಲಾಗಿದೆ. ವಿದೇಶಿ ಮಾರುಕಟ್ಟೆಗಳಲ್ಲೂ Gold Rate ಏರಿಕೆಯಾಗಿರುವುದು ಇದರ ಪ್ರಮುಖ ಕಾರಣವೆಂದು ತಿಳಿದುಬಂದಿದೆ.
2,000 ರೂಪಾಯಿಗೂ ಹೆಚ್ಚು ಇಳಿಕೆ
ಇನ್ನೊಂದೆಡೆ, ಮಾರ್ಚ್ ತಿಂಗಳ ಆರಂಭದಿಂದ ಇತ್ತಿಚೆಗೆ ಮೂರು ವಾರಗಳ ಅವಧಿಯಲ್ಲಿ ಚಿನ್ನದ ಬೆಲೆ 2,000 ರೂಪಾಯಿಗೂ ಹೆಚ್ಚು ಇಳಿಕೆಯಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಅಸ್ಥಿರತೆ ಮುಂದುವರಿದಿದೆ.
READ THIS : Swimming ಮಾಡುವಾಗಲೇ Heart Attack – ಸೇನಾಧಿಕಾರಿ ಸಾವು..!!

Gold Rate – ಇತ್ತೀಚಿನ ಇಳಿಕೆ
24 ಕ್ಯಾರಟ್ ಅಪರಂಜಿ ಚಿನ್ನ: 1 ಗ್ರಾಂಗೆ 14,597 ರೂ
22 ಕ್ಯಾರಟ್ ಚಿನ್ನ: 1 ಗ್ರಾಂಗೆ 13,380 ರೂ
18 ಕ್ಯಾರಟ್ ಚಿನ್ನ: 1 ಗ್ರಾಂಗೆ 10,948 ರೂ
ಬೆಳ್ಳಿ: 1 ಗ್ರಾಂಗೆ 245 ರೂ

ಬೆಂಗಳೂರು ನಿಗದಿ ಬೆಲೆ
24 ಕ್ಯಾರಟ್ ಚಿನ್ನ 1 ಗ್ರಾಂ: 14,597 ರೂ
22 ಕ್ಯಾರಟ್ ಚಿನ್ನ 1 ಗ್ರಾಂ: 13,380 ರೂ
ಬೆಳ್ಳಿ 1 ಗ್ರಾಂ: 245 ರೂ
ತಮಿಳುನಾಡು, ಕೇರಳ ಮೊದಲಾದ ಪ್ರದೇಶಗಳಲ್ಲಿ 24 ಕ್ಯಾರಟ್ನ ಚಿನ್ನದ ಬೆಲೆ 25,000 ರೂವರೆಗೆ ತಲುಪಿದೆ.
MUST WATCH : ರಾಜ್ಯದಲ್ಲಿ ಬೈ ಎಲೆಕ್ಷನ್ ಕಾವು ಜೋರು ಚುನಾವಣೆ ಬಗ್ಗೆ ಸೋಮಣ್ಣ ಹೀಗ್ಯಾಕಂದ್ರು




