Rukmini Vasanth ಅವರ ಹೊಸ ಫೋಟೋಶೂಟ್ ವೈರಲ್ ಆಗಿದೆ.

ನಟಿ ರುಕ್ಮಿಣಿ ವಸಂತ್ ಅವರ ಹೊಸ ಫೋಟೋಶೂಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಫೋಟೋಶೂಟ್ನಲ್ಲಿ ಅವರು ಆಕರ್ಷಕ ಡ್ರೆಸ್ನಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಅವರ ಡ್ರೆಸ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ. Rukmini Vasanth ಮತ್ತಷ್ಟು ಸುಂದರವಾಗಿ ಕಾಣಿಸಿದ್ದಾರೆ.

Pan India ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಮೂಲಕ ರುಕ್ಮಿಣಿ ಜನಪ್ರಿಯತೆ ಗಳಿಸಿದ್ದರು. ಅದಾದ ಬಳಿಕ ಅವರಿಗೆ ಹಲವು ಹೊಸ Offer ಗಳು ಬಂದಿದ್ದು, ಇದೀಗ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ.

ಇನ್ನು‘ಕಾಂತಾರ:ಚಾಪ್ಟರ್ 1 ಸಿನಿಮಾ ರುಕ್ಮಿಣಿ ಅವರನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಯಿತು. ಅವರು ಈ ಚಿತ್ರದಲ್ಲಿ ಉತ್ತಮವಾಗಿ ನಟಿಸಿ ಮೆಚ್ಚುಗೆ ಪಡೆದಿದ್ದಾರೆ.
ಇದನ್ನು ಓದಿ : BJP ಉಸ್ತುವಾರಿ ಹುದ್ದೆಗೆ ಅಣ್ಣಾಮಲೈ ರಾಜೀನಾಮೆ

ಇಷ್ಟದ ಆಹಾರದೊಂದಿಗೆ Pose – Rukmini Vasanth
ರುಕ್ಮಿಣಿಗೆ ಆಹಾರದ ಮೇಲೆ ವಿಶೇಷ ಪ್ರೀತಿ ಇದೆ. ಹೊಸ ಫೋಟೋಶೂಟ್ನಲ್ಲಿ ಅವರು ತಮ್ಮ ಇಷ್ಟದ ಆಹಾರದೊಂದಿಗೆ ಪೋಸ್ ನೀಡಿದ್ದಾರೆ. ಕೆಲವರು ತಮ್ಮ ಫಿಟ್ನೆಸ್ಗಾಗಿ ಕಟ್ಟುನಿಟ್ಟಾದ ಡಯಟ್ನ್ನು ಪಾಲಿಸುತ್ತಾರೆ, ಆದರೆ ರುಕ್ಮಿಣಿ ತಮ್ಮ ಇಷ್ಟದ ಆಹಾರ ಸೇವಿಸುತ್ತಾರ. ಆ ಬಳಿಕ ವರ್ಕೌಟ್ ಮಾಡಿ ದೇಹ ಕರಗಿಸಿಕೊಳ್ಳುತ್ತಾರೆ.

ಇದನ್ನು ನೋಡಿ : BREAKING|ವಂಟಮೂರಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಕೇಸ್ : 12 ಆರೋಪಿಗಳಿಗೆ 5 ವರ್ಷ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ




