ಜನಾರ್ದನ ರೆಡ್ಡಿ ಮನೆಗೆ ಭೇಟಿ ನೀಡಿದ Gilli ; ಬಿಗ್ ಬಾಸ್ ವಿನ್ನರ್ ಬಗ್ಗೆ ಮಾಜಿ ಸಚಿವ ಏನಂದ್ರು ನೋಡಿ.

ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ನಟ ನನ್ನು ಈಗಾಗಲೇ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್ ಸೇರಿದಂತೆ ಅನೇಕ ರಾಜಕಾರಣಿಗಳು ಭೇಟಿಯಾಗಿ, ಶುಭ ಹಾರೈಸಿದ್ದಾರೆ. ಇದೀಗ ಮಾಜಿ ಸಚಿವ ಜನರ್ದಾನ ರೆಡ್ಡಿ ಅವರು ಗಿಲ್ಲಿ ನಟ ತಮ್ಮ ಮನೆಗೆ ಕರೆಸಿಕೊಂಡು ಸನ್ಮಾನಿಸಿದ್ದಾರೆ.

ದೇಶ-ವಿದೇಶದ ಮಟ್ಟಕ್ಕೂ ಜನರ ಹೃದಯ ಗೆದ್ದ Gilli
“ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ 12ರ ಆವೃತ್ತಿಯ ವಿಜೇತ, ರಾಜ್ಯದಲ್ಲಿಯೇ ಅಲ್ಲದೆ ದೇಶ-ವಿದೇಶದ ಮಟ್ಟಕ್ಕೂ ಜನರ ಹೃದಯ ಗೆದ್ದ Gilli Nata ಅವರನ್ನು ನಮ್ಮ ನಿವಾಸದಲ್ಲಿ ನನ್ನ ಧರ್ಮಪತ್ನಿ ಲಕ್ಷ್ಮಿ ಅರುಣ ಅವರೊಂದಿಗೆ ಭೇಟಿಯಾಗಿ ಆತ್ಮೀಯವಾಗಿ ಸನ್ಮಾನಿಸಿದೆವು “ ಎಂದುಜನಾರ್ದನ ರೆಡ್ಡಿ ಹೇಳಿದ್ದಾರೆ.
ಇದನ್ನು ಓದಿ : Tumakuru : ಸಿದ್ದಗಂಗಾ ಮಠಕ್ಕೆ ಎದುರಾಗುತ್ತಾ ನೀರಿನ ಹಾಹಾಕಾರ..?

Social Media ದಲ್ಲಿ ವೈರಲ್
ಇನ್ನು ಜನಾರ್ದನ ರೆಡ್ಡಿ ಅವರು ಗಿಲ್ಲಿಯ ಮುಂದಿನ ಕಲಾಜೀವನ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ. ಈ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ Viral ಆಗಿದ್ದು, ಅಭಿಮಾನಿಗಳು ಸಂತೋಷದ ಪ್ರತಿಕ್ರಿಯೆ ನೀಡಿದ್ದಾರೆ.

“ಗಿಲ್ಲಿ ನಟ ಅವರನ್ನು ನಮ್ಮ ನಿವಾಸದಲ್ಲಿ ನನ್ನ ಧರ್ಮಪತ್ನಿ ಲಕ್ಷ್ಮಿ ಅರುಣ ಅವರೊಂದಿಗೆ ಭೇಟಿ ಮಾಡಿ, ಆತ್ಮೀಯವಾಗಿ ಸನ್ಮಾನಿಸಿದೆವು” ಎಂದಿದ್ದಾರೆ ಜನರ್ದಾನ ರೆಡ್ಡಿ.

ಇದನ್ನು ನೋಡಿ : KOLARA | ಕೋಲಾರದಲ್ಲಿ ಚಾಕುವಿನಿಂದ ಇರಿದು ವ್ಯಕ್ತಿಯ ಬರ್ಬ* ಕೊ*




