
TUMKUR: ನವರಾತ್ರಿ ಹಬ್ಬ ಬರ್ತಾ ಇದೆ, ದಿನಕ್ಕೊಂದು ನವರಾತ್ರಿ ಕಲರ್ ಬಟ್ಟೆ ಬೇಕಾ…? ಅದು ಕ್ವಾಲಿಟಿ ಬಟ್ಟೆ ಕಡಿಮೆ ಪ್ರೈಸ್ ಅಲ್ಲಿ ಬೇಕಾ..? ತುಮಕೂರಿನವರಿಗಾಗಿಯೇ ಶ್ರೀ ಚಯಚಂದ್ರ ಟೆಕ್ಸ್ಟೈಲ್ ಶುರುವಾಗಿದೆ…. ತುಮಕೂರಿನಲ್ಲಿ ಹೋಲ್ ಸೆಲ್ ದರದಲ್ಲಿ ಬಟ್ಟೆಗಳ ಪರ್ಚೇಸ್ ಗೆ ಇರೋ ಫರ್ಫೆಕ್ಟ್ ಜಾಗ ಅಂದ್ರೆ ಶ್ರೀ ಜಯಚಂದ್ರ ಟೆಕ್ಸ್ಟೈಲ್.. ಯಾವುದೇ ಹಬ್ಬ- ಹರಿದಿನ, ಮದುವೆ ಸಮಾರಂಭಗಳಿಗಾಗಿ ಹೋಲ್ ಸೇಲ್ ದರದಲ್ಲಿ ಮನೆ ಮಂದಿಯೆಲ್ಲಾ ಬಟ್ಟೆಗಳನ್ನು ಕೊಳ್ಳಬಹುದಾಗಿದೆ

ತುಮಕೂರು ನಗರದ ವಿವೇಕಾನಂದ ರೋಡ್ನಲ್ಲಿ ಲೋಕೆಟ್ ಆಗಿರೋ ಶ್ರೀ ಜಯಚಂದ್ರ ಟೆಕ್ಸ್ಟೈಲ್ನಲ್ಲಿ ಹಬ್ಬದ ಪ್ರಯುಕ್ತ ತುಮಕೂರು ಜನರಿಗಾಗಿ ಭರ್ಜರಿ ಆಫರ್ ನೀಡಿದ್ದಾರೆ. ಮಹಿಳೆಯರಿಗಾಗಿ ಕಲರ್ ಫುಲ್ ಸ್ಯಾರಿ- ಕುರ್ತೀಸ್, ಪುರುಷರಿಗಾಗಿ ಪ್ಯಾಂಟ್- ಶರ್ಟ್, ರಾಮ್ ರಾಜ್ ದೋತಿಸ್, ಚಿಕ್ಕ ಮಕ್ಕಳಿಗಾಗಿ ಕಲರ್ ಫುಲ್ ಫೆಸ್ಟಿವಲ್ ವಿಯರ್ ಸೇರಿ ಮನೆ ಮಂದಿಗೆಲ್ಲಾ ಶ್ರೀ ಜಯಚಂದ್ರ ಟೆಕ್ಸ್ಟೈಲ್ನಲ್ಲಿ ಬಟ್ಟೆ ಖರೀದಿ ಮಾಡಬಹುದಾಗಿದೆ.

ತುಮಕೂರಿನಲ್ಲಿ ದಿ ಬೆಸ್ಟ್ ಬಟ್ಟೆ ಅಂಗಡಿಗಳಲ್ಲಿ ಒಂದಾಗಿದ್ದು, ನವರಾತ್ರಿ, ದೀಪಾವಳಿ ಅಂಗವಾಗಿ ಗ್ರಾಹಕರಿಗೆ ಅತ್ಯಾಕರ್ಷಕ ಆಫರ್ಗಳನ್ನು ಜಯಚಂದ್ರ ಟೆಕ್ಸ್ಟೈಲ್ ನೀಡ್ತಾ ಇದೆ. ಹೌದು ಅಂಗವಾಗಿ ಮಹಿಳೆಯರಿಗೆ 2ಡಿ, 3ಡಿ ಹಾಗೂ ಮೈಸೂರು ಸಿಲ್ಕ್ಸ್ ಸ್ಯಾರಿಗಳನ್ನು ಆಫರ್ನಲ್ಲಿ ಜನರಿಗೆ ಸೇಲ್ ಮಾಡಲಾಗ್ತಿದೆ. ಅಷ್ಟೇ ಅಲ್ಲ ಸಾವಿರ ರೂಪಾಯಿಗೆ 4 ಡೈಲಿ ಯೂಸ್ ಸ್ಯಾರಿಗಳನ್ನು, 500 ರೂಪಾಯಿ ಬೆಲೆ ಬಾಳುವ ಸೀರೆಗಳನ್ನು ಸಾವಿರ ರೂಪಾಯಿಗೆ 3 ಸ್ಯಾರಿಗಳನ್ನು ಹೋಲ್ ಸೆಲ್ ಪ್ರೈಸ್ ಅಲ್ಲಿ ಕೊಡಲಾಗ್ತಿದೆ. ಇನ್ನು ಯುವತಿಯರಿಗಾಗಿ 1200 ರೂಪಾಯಿಗೆ 3 CO-ORD ಡ್ರೆಸ್ ಸಿಗ್ತಾ ಇದ್ರೆ, 600 ರೂಪಾಯಿಗೆ ಫುಲ್ ಲೆಂಥ್ 4 ಲೆಗ್ಗಿನ್ಸ್ ಹಾಗೂ 4 ಆಂಕಲ್ ಲೆಂಥ್ ಲೆಗ್ಗಿನ್ಸ್ ಸಿಗ್ತಾ ನೀಡಲಾಗ್ತಿದೆ. ಅಷ್ಟೇ ಯಾಕೆ ಒಂದು ಸಾವಿರ ರೂಪಾಯಿಗೆ 4 ಕುರ್ತಾ ಸೆಟ್ನನ್ನು ಹಬ್ಬದ ಪ್ರಯುಕ್ತ ನೀಡಲಾಗ್ತಿದೆ. 500 ರೂಪಾಯಿಗೆ ನಾರ್ಮಲ್ ನೈಟಿ ಇದ್ರೆ, 600 ರೂಪಾಯಿಗೆ 3 ಕಾಟನ್ ನೈಟಿಯನ್ನು ಹಬ್ಬದ ಪ್ರಯುಕ್ತ ನೀಡಲಾಗ್ತಿದೆ.

ಇನ್ನು ಹಬ್ಬಕ್ಕೆ ಮಹಿಳೆಯರು, ಯುವತಿಯರಿಗೆ ಮಾತ್ರವಲ್ಲದೇ ಪುರುಷರಿಗೂ ದಸರಾ ಆಫರ್ ನಡೆಯುತ್ತಿದ್ದು, ರಾಮ್ ರಾಜ್ ಫುಲ್ ಸೆಟ್ ಮೇಲೆ 10 ಪರ್ಸೆಂಟ್ ಡಿಸ್ಕೌಂಟ್ ಇದ್ರೆ, ಸಾವಿರ ರೂಪಾಯಿಗೆ 4 ಜಂಟ್ಸ್ ಶರ್ಟ್ ಗಳನ್ನು ಹಬ್ಬದ ಪ್ರಯುಕ್ತ ಕೊಡ್ತಾ ಇದ್ದು, ಈ ಎಲ್ಲಾ ಆಫರ್ಗಳು ಶ್ರೀ ಜಯಚಂದ್ರ ಟೆಕ್ಸ್ಟೈಲ್ನಲ್ಲಿ ಮಾತ್ರ…

ಇನ್ನು ದಸರಾ- ದೀಪಾವಳಿ ಹಬ್ಬಕ್ಕೆ ಶ್ರೀ ಜಯಚಂದ್ರ ಟೆಕ್ಸ್ಟೈಲ್ ಗ್ರಾಹಕರಿಗೆ ಮತ್ತೊಂದು ಅತ್ಯಾಕರ್ಷಕ ಆಫರ್ ನೀಡಲಾಗಿದ್ದು, ಎರಡೂವರೆ ಸಾವಿರ ಮೇಲ್ಪಟ್ಟು ಬಟ್ಟೆಗಳನ್ನು ಖರೀದಿಸಿದ್ರೆ ಅತ್ಯಾಕರ್ಷಕ ಗಿಫ್ಟ್ಗಳನ್ನು ಕೂಡ ಕೊಡಲಾಗ್ತಿದೆ. ಮತ್ಯಾಕ್ ತಡ ತುಮಕೂರು ನಗರದ ವಿವೇಕಾನಂದ ರೋಡ್ನಲ್ಲಿ ಲೋಕೆಟ್ ಆಗಿರೋ ಶ್ರೀ ಜಯಚಂದ್ರ ಟೆಕ್ಸ್ಟೈಲ್ ಗೆ ಒಮ್ಮೆ ವಿಸಿಟ್ ಹಾಕಿ,, ಈ ಆಫರ್ ನಿಮಗೂ ಇಷ್ಟ ಆಗೇ ಆಗುತ್ತೆ.. ನಿಮಗೆ ಇಷ್ಟವಾದ ಬಟ್ಟೆಗಳನ್ನು ಖರೀದಿಸಿ ಹಬ್ಬ ಆಚರಿಸಿ.




