
ಕೇಂದ್ರ ಸರ್ಕಾರದ ಉದ್ಯೋಗಕ್ಕಾಗಿ ಕನಸು ಕಾಣುವವರಿಗೆ ಸುವರ್ಣಾವಕಾಶ! ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ದೇಶಾದ್ಯಂತ ಖಾಲಿ ಇರುವ 7,565 ಕಾನ್ಸ್ಟೇಬಲ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
👉 ಹುದ್ದೆಗಳ ವಿವರ:
- ಒಟ್ಟು ಹುದ್ದೆಗಳು: 7,565
- ಪುರುಷರಿಗೆ: 5,069
- ಮಹಿಳೆಯರಿಗೆ: 2,496
👉 ವಿದ್ಯಾರ್ಹತೆ:
ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಮಂಡಳಿ ಅಥವಾ ವಿಶ್ವವಿದ್ಯಾಲಯ ನಡೆಸಿದ ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಎನ್ಸಿಸಿ, ಪದವಿ ಅಥವಾ ಸ್ನಾತಕೋತ್ತರ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
👉 ವಯೋಮಿತಿ:
- ಕನಿಷ್ಠ: 18 ವರ್ಷ
- ಗರಿಷ್ಠ: 25 ವರ್ಷ
- ಮೀಸಲಾತಿ ನಿಯಮದಂತೆ OBC ಅಭ್ಯರ್ಥಿಗಳಿಗೆ 3 ವರ್ಷ ಹಾಗೂ SC/ST ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ.
👉 ಅರ್ಜಿ ಶುಲ್ಕ:
- SC/ST/ಮಾಜಿ ಯೋಧರಿಗೆ ಶುಲ್ಕವಿಲ್ಲ
- ಉಳಿದವರಿಗೆ ₹100 (ಆನ್ಲೈನ್ ಪಾವತಿ)
👉 ಆಯ್ಕೆ ವಿಧಾನ:
- ಕಂಪ್ಯೂಟರ್ ಆಧಾರಿತ ಪರೀಕ್ಷೆ
- ದೈಹಿಕ ಪರೀಕ್ಷೆ
- ದಾಖಲಾತಿ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
👉 ವೇತನ:
ಆಯ್ಕೆಯಾದವರಿಗೆ ಪ್ರತಿ ತಿಂಗಳು ₹21,700 – ₹69,100 ವೇತನ ದೊರೆಯಲಿದೆ.
👉 ಪರೀಕ್ಷಾ ಕೇಂದ್ರಗಳು (ಕರ್ನಾಟಕ):
ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ.
👉 ಮುಖ್ಯ ದಿನಾಂಕ:
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 21, 2025
- ಪರೀಕ್ಷೆ: ಡಿಸೆಂಬರ್ 2025 ಅಥವಾ ಜನವರಿ 2026
👉 ಅರ್ಜಿ ಸಲ್ಲಿಸುವ ವಿಧಾನ:
- ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: ssc.gov.in/login
- ಹೆಸರು ನೋಂದಾಯಿಸಿ.
- ಆನ್ಲೈನ್ ಫಾರಂ ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದರೆ ಮಾತ್ರ).
- Submit ಕ್ಲಿಕ್ ಮಾಡಿ.
- ಭವಿಷ್ಯ ಬಳಕೆಗೆ ಫಾರಂ ಡೌನ್ಲೋಡ್ ಮಾಡಿ.
🔗 ಹೆಚ್ಚಿನ ಮಾಹಿತಿಗಾಗಿ SSC ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: nests.tribal.gov.in




