Gold Rate ಏರಿಕೆ – ಇಂದಿನ ರೇಟ್ ಚೆಕ್ ಮಾಡಿ.

ಇಂದು ದೇಶಾದ್ಯಾಂತ Gold Rate ಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ. 22 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ 12,595 ರೂ. ಆಗಿದ್ದು, ಕಳೆದ ದಿನದಿಗಿಂತ 145 ರೂ. ಹೆಚ್ಚಾಗಿದೆ. 24 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ 13,740 ರೂ. ಆಗಿದ್ದು, 158 ರೂ. ಏರಿಕೆಯಾಗಿದೆ.
22 ಕ್ಯಾರಟ್ Gold Price
- 22 ಕ್ಯಾರಟ್:
- 8 ಗ್ರಾಂ: 1,00,760 ರೂ.
- 10 ಗ್ರಾಂ: 1,25,950 ರೂ.
- 100 ಗ್ರಾಂ: 12,59,500 ರೂ.
- 24 ಕ್ಯಾರಟ್:
- 8 ಗ್ರಾಂ: 1,09,920 ರೂ.
- 10 ಗ್ರಾಂ: 1,37,400 ರೂ.
- 100 ಗ್ರಾಂ: 13,74,000 ರೂ.
ಇದನ್ನು ಓದಿ : ಮೈಸೂರಲ್ಲಿ ನಿವೃತ್ತ ASI ಆತ್ಮಹತ್ಯೆಗೆ ಶರಣು

ವಿವಿಧ ನಗರಗಳ ಚಿನ್ನದ ಬೆಲೆ (1 ಗ್ರಾಂ)
| ನಗರ | 22 ಕ್ಯಾರಟ್ | 24 ಕ್ಯಾರಟ್ |
| ಚೆನ್ನೈ | 12,595 ರೂ. | 13,740 ರೂ. |
| ಮುಂಬೈ | 12,595 ರೂ. | 13,740 ರೂ. |
| ದೆಹಲಿ | 12,595 ರೂ. | 13,740 ರೂ. |
| ಕೋಲ್ಕತ್ತಾ | 12,595 ರೂ. | 13,740 ರೂ. |
| ಹೈದರಾಬಾದ್ | 12,595 ರೂ. | 13,740 ರೂ. |
ಬೆಳ್ಳಿ ದರದಲ್ಲಿ ಸಹ ಭಾರೀ ಏರಿಕೆ
ಬೆಳ್ಳಿ ದರದಲ್ಲಿ ಸಹ ಭಾರೀ ಏರಿಕೆ ಕಂಡು ಬಂದಿದೆ. 1 ಗ್ರಾಂ ಬೆಲೆ 247 ರೂ. ಆಗಿದ್ದು, 10 ಗ್ರಾಂಗೆ 2,470 ರೂ. ಹಾಗೂ 1 ಕೆಜಿ ಬೆಲೆ 2,47,000 ರೂ. ಆಗಿದೆ.
ಇದನ್ನು ನೋಡಿ : ತಿಥಿ ಚಿತ್ರದ ಸೆಂಚುರಿ ಗೌಡ ಪಾತ್ರಕ್ಕೆ ಸಿಂಗ್ರೀಗೌಡ ಆಯ್ಕೆಯಾಗಿದ್ದು ಹೇಗೆ?





