ಡೆಂಗ್ಯೂ ಎಂಬುದು ಸೊಳ್ಳೆಯಿಂದ ಹರಡುವ ಕಾಯಿಲೆಯಾಗಿದ್ದು, ಇದು ಡೆಂಗ್ಯೂ ವೈರಸ್ನಿಂದ ಉಂಟಾಗುತ್ತದೆ. ರಕ್ತ ಹೆಪ್ಪುಗಟ್ಟುವಿಕೆಗೆ ನಿರ್ಣಾಯಕ ಅಂಶವಾದ ಪ್ಲೇಟ್ಲೆಟ್ ಎಣಿಕೆಯಲ್ಲಿ ಇಳಿಕೆಗೆ ಕಾರಣವಾಗಬಹುದು.
2025-02-16 14:04:27
Moreಧಾರವಾಡ ಸಮೀಪದ ದೇವರ ಹುಬ್ಬಳ್ಳಿ ಗ್ರಾಮದ ರೈತ ಕುಟುಂಬದ ದಂಪತಿಗಳಾದ ಈಶ್ವರ ಆರೇರ್ [೮೨] ಹಾಗೂ ಅವರ ಪತ್ನಿ ಪಾರ್ವತಿ ಆರೇರ್ [೭೩] ಅವರು ಇಹಲೋಕ ತ್ಯಜಿಸಿದ್ದಾರೆ.
2025-02-17 13:34:22
Moreಕಾಗೆ, ಚಂಡಮಾರುತ, ಮನೆ ಕುಸಿತ, ಕಾಡು ಪ್ರಾಣಿಗಳು, ಮತ್ತು ಪಕ್ಷಿಗಳ ಕನಸುಗಳನ್ನು ಚರ್ಚಿಸಲಾಗಿದೆ. ಈ ಕನಸುಗಳು ಆರ್ಥಿಕ ನಷ್ಟ, ಅನಾರೋಗ್ಯ, ಅಪಾಯ ಅಥವಾ ಕುಟುಂಬದಲ್ಲಿನ ಸಮಸ್ಯೆಗಳನ್ನು ಸೂಚಿಸಬಹುದು ಎಂದು ಹೇಳಲಾಗಿದೆ.
2025-02-17 17:06:33
Moreಮಧುಗಿರಿ ತಾಲೂಕಿನ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪುರವರ ಹೋಬಳಿಯ ಕೊಂಡವಾಡಿ ಗ್ರಾಮ ಪಂಚಾಯ್ತಿ ಮುಂದೆ ನಿನ್ನೆ ಭಟ್ಟಗೆರೆ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ರು..
2025-02-19 12:37:24
Moreದಾಳಿಂಬೆ, ಹಣ್ಣುಗಳ ಸ್ವರ್ಗ ಅಂತಲೇ ಅದನ್ನು ಕರೆಯುತ್ತಾರೆ. ಚೆಲುವೆಯರ ನಗೆಗೆ ಆ ದಾಳಿಂಬೆ ಹಣ್ಣಿನ ಕಾಳುಗಳನ್ನು ಹೋಲಿಸುತ್ತಾರೆ. ದಾಳಿಂಬೆ ಹಣ್ಣು, ಸೇಬುವಿನ ಹಾಗೆಯೇ ಎಲ್ಲರಿಗೂ ಪ್ರಿಯವಾದ ಹಣ್ಣು
2025-02-20 14:39:08
More