ಮಧುಗಿರಿ: ಮಧುಗಿರಿಯಲ್ಲಿ ತುಮುಲ್ ವತಿಯಿಂದ ಮಿಶ್ರ ತಳಿ ಕರು ಪ್ರದರ್ಶನ
ಮಧುಗಿರಿ ತಾಲೂಕಿನ ಸಿಂಗನಹಳ್ಳಿ ಗ್ರಾಮದಲ್ಲಿ ಪಶು ಪಾಲನಾ ಇಲಾಖೆ ಹಾಗೂ ತುಮುಲ್ ವತಿಯಿಂದ ನಡೆದ ಮಿಶ್ರ ತಳಿ ಕರು ಪ್ರದರ್ಶನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮವನ್ನು ತುಮುಲ್ ನಿರ್ದೇಶಕ ಬಿ.ವಿ ನಾಗೇಶ್ ಬಾಬು ಉದ್ಘಾಟಿಸಿದರು