ತುಮಕೂರು : ತುಮಕೂರು ಟೌನ್ ಹಾಲ್ ನ ನೈಟ್ ಹೋಟೆಲ್ ಕುಮಾರ್ ಹೃದಯಾಘಾತದಿಂದ ಸಾವು..!
ತುಮಕೂರಿನ ಟೌನ್ ಹಾಲ್ ನಲ್ಲಿ 31 ವರ್ಷದಿಂದ ರಾಜ್ ಕುಮಾರ್ ಹೋಟೆಲ್ ನಡೆಸುತ್ತಿದ್ದ ಕುಮಾರ್ , ನೈಟ್ ಹೋಟಲ್ ಕುಮಾರಣ್ಣ, ಚಿತ್ರಾನ್ನ ಕುಮಾರಣ್ಣ, ಎಂದೇ ಹೆಸರುವಾಸಿಯಾಗಿದ್ದ ಕುಮಾರ್ ಅವರು ನೆನ್ನೆ ತಡರಾತ್ರಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.