ಹೆಣ್ಣು ಮನೆಯ ಕಣ್ಣು ಆದ್ರೆ ಹೆಣ್ಣಿಗೆ ಹೆಣ್ಣೆ ಶತ್ರು ಅನ್ನೋದು ಮತ್ತೆ ಪ್ರೂ ಆಗ್ತಾನೆ ಇದೆ.. ಅದ್ರಲ್ಲೂ ಅತ್ತೆ ಸೊಸೆಯಂದಿರು ಬದ್ಧ ವೈರಿಗಳಂತೆ ಹಗೆ ಸಾಧಿಸೋದನ್ನ ಅಲ್ಲಲ್ಲಿ ನೋಡುತ್ತಿರುತ್ತೀವಿ
35 Views | 2025-04-07 12:34:02
Moreರಾಜ್ಯದ್ಯಂತ ಇಂದು ಮತ್ತು ನಾಳೆ ಸಿಇಟಿ ಎಕ್ಸಾಮ್ ನಡೆಯುತ್ತಿದ್ದು, ತಿಪಟೂರಿನ ಪ್ರಥಮದರ್ಜೆ ಕಾಲೇಜಿನ ಮುಂದೆ ವಿದ್ಯಾರ್ಥಿಗಳು ತಮ್ಮ ಪೋಷಕರ ಜೊತೆ ಸೆಂಟರ್ಗಳ ಮುಂದೆಜಮಾಯಿಸಿದ್ದರು.
40 Views | 2025-04-16 11:45:25
Moreತುಮಕೂರಿನ ಸರ್ಕಾರಿ ಆಸ್ಪತ್ರೆಗಳ ಕರ್ಮಕಾಂಡ ಮುಗಿಯುತ್ತಲೇ ಇಲ್ಲ. ಜಿಲ್ಲಾಸ್ಪತ್ರೆ ಒಂದು ರೀತಿ ಅದ್ವಾನ ಎದ್ದು ಹೋದ್ರೆ, ತಾಲೂಕು ಆಸ್ಪತ್ರೆಗಳಲ್ಲಿ ಅವ್ಯವಸ್ಥೆ ಮತ್ತೊಂದು ರೀತಿಯದ್ದಾಗಿದ್ದು.
45 Views | 2025-04-21 16:34:48
Moreಜಮ್ಮು-ಕಾಶ್ಮೀರದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 28 ಜನ ಪ್ರವಾಸಿಗರು ಮೃತಪಟ್ಟಿದ್ದಾರೆ.
29 Views | 2025-04-25 13:46:16
Moreಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ತಿಪಟೂರಿನಲ್ಲಿ ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಯಿತು.
39 Views | 2025-05-03 12:57:30
Moreಪ್ರತಿ ವಾರ್ಡ್ ಮತ್ತು ಅಡ್ಡ ರಸ್ತೆಗೆ ನಾಮಫಲಕ ಹಾಕುವುದು ಪ್ರತಿಯೊಂದು ಪಟ್ಟಣ ಪಂಚಾಯಿತಿ, ನಗರಸಭೆ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳ ಆದ್ಯ ಕರ್ತವ್ಯ.
33 Views | 2025-05-15 12:42:32
More