Post by Tags

  • Home
  • >
  • Post by Tags

ಗುಬ್ಬಿ : ಕೆರೆಯಲ್ಲಿ ಈಜಲು ಹೋದ ವ್ಯಕ್ತಿ ನೀರು ಪಾಲು..!

ಕೆರೆಯಲ್ಲಿ ಈಜಲು ಹೋದಂತಹ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಎನ್.‌ ಮತ್ತಿಘಟ್ಟ ಗ್ರಾಮದ ಕೆರೆಯಲ್ಲಿ ನಡೆದಿದೆ. ಮತ್ತಿಘಟ್ಟ ಗ್ರಾಮದ ನಿವಾಸಿ ಜಯರಾಂ (40) ಮೃತ ದುರ್ದೈವಿಯಾಗಿದ್ದಾರೆ.

40 Views | 2025-03-08 12:07:57

More

ಮಧುಗಿರಿ : ಈಜು ಬಾರದೇ ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಧಾರುಣ ಸಾವು..!

ಶಾಲೆ ಮುಗಿಸಿ ಈಜಾಡಲು ತೆರಳಿದ್ದ ವಿದ್ಯಾರ್ಥಿ ಈಜಲು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರೋ ಧಾರುಣ ಘಟನೆ ಮಧುಗಿರಿ ತಾಲೂಕಿನ ಕೊಡಿಗೇಹಳ್ಳಿ ಬಳಿಯ ಜಯಮಂಗಲಿ ನದಿಯಲ್ಲಿ ನಡೆದಿದೆ.

45 Views | 2025-03-18 18:58:19

More

ಚಿಕ್ಕಬಳ್ಳಾಪುರ : ಕೆರೆ ವೀಕ್ಷಣೆಗೆ ತೆರಳಿದ್ದ ಮೂವರ ದಾರುಣ ಸಾವು ..!

ರ‍ಂಜಾನ್ ಹಬ್ಬಕ್ಕೆಂದು ಸಂಬಂಧಿಕರ ಮನೆಗೆ ಬಂದಿದ್ದ ಕುಟುಂಬವೊಂದು ವಿಧಿಯಾಟಕ್ಕೆ ಮಸಣಕ್ಕೆ ಸೇರಿದ್ದಾರೆ. ಹೌದು ಕೆರೆಯ ವೀಕ್ಷಣೆಗೆಂದು ಹೋಗಿದ್ದವರು ಸಾವಿನ ದಡ ಸೇರಿದ್ದಾರೆ.

35 Views | 2025-04-03 13:30:43

More

ಭದ್ರಾವತಿ : ಭದ್ರಾ ಡ್ಯಾಂನ ಹಿನ್ನೀರಿನಲ್ಲಿ ಮುಳುಗಿ ತಂದೆ ಮಗ ಸಾವು..!

ಭದ್ರಾ ಡ್ಯಾಂನ ಹಿನ್ನೀರಿನಲ್ಲಿ ಮುಳುಗಿ ತಂದೆ ಮಗ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ನಡೆದಿದೆ.

11 Views | 2025-04-21 18:10:47

More