ನಿನ್ನೆ ಈಡನ್ ಗಾರ್ಡನ್ ನಲ್ಲಿ ನಡೆದ ಪಂದ್ಯದಲ್ಲಿ ರಜತ್ ಪಾಟೀದಾರ್ ಬಳಗ ಇನ್ನೂ 22 ಎಸೆತಗಳಿರುವಾಗಲೇ ಹಾಲಿ ಚಾಂಪಿಯನ್ ವಿರುದ್ಧ 7 ವಿಕೆಟ್ ಗಳಿಂದ ಗೆದ್ದು ಬೀಗಿದೆ.
90 Views | 2025-03-23 13:12:40
Moreತವರು ಮೈದಾನದಲ್ಲೇ ಸತತ 3 ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ರಾಜಸ್ಥಾನ್ ರಾಯಲ್ಸ್ ಮೇಲೆ ಗೆಲುವು ಸಾಧಿಸೋ ಮೂಲಕ ತನ್ನ ವನವಾಸ ಅಂತ್ಯಗೊಳಿಸಿದೆ.
33 Views | 2025-04-25 15:38:30
Moreಐಪಿಎಲ್ ದ್ವಿತೀಯಾರ್ಧದ ಪಂದ್ಯಗಳು ಮೇ 17ರಿಂದ ಆರಂಭವಾಗಲಿವೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ.
12 Views | 2025-05-15 13:19:14
Moreಒಂದು ವಾರದ ನಂತರ ಮೇ 17 ರಿಂದ ಐಪಿಲ್ ಪುನಃ ಆರಂಭವಾಗಿದ್ದು, ಆರ್‌ಸಿಬಿಯು ಕೆಕೆಆರ್ ವಿರುದ್ದ ಕಳೆದ 10 ವರ್ಷಗಳಿಂದ ಚಿನ್ನಸ್ವಾಮೀ ಕ್ರೀಡಾಂಗಣದಲ್ಲಿ ಸತತ ಸೋಲುಗಳನ್ನು ಎದುರಿಸುತ್ತಾ ಬಂದಿದೆ.
15 Views | 2025-05-16 18:01:52
More