Post by Tags

  • Home
  • >
  • Post by Tags

IPL 2025: ನಾಳೆಯಿಂದ ಐಪಿಎಲ್‌ ಹಬ್ಬ ಆರಂಭ

ನಾಳೆಯಿಂದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹಬ್ಬ ಪ್ರಾರಂಭವಾಗಲಿದೆ. ಮೊದಲ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡಗಳು ಮುಖಾಮುಖಿಯಾಗಲಿವೆ.

20 Views | 2025-03-21 12:47:52

More

CRICKET: RCB ಕ್ಯಾಪ್ಟನ್‌ ರಜತ್‌ ಪಟಿದಾರ್‌ ಅಣ್ಣವ್ರನ್ನ ನೆನಪಿಸಿಕೊಂಡಿದ್ಯಾಕೆ?

ಇಂದಿನಿಂದ ಐಪಿಎಲ್‌ ಹಬ್ಬ ಆರಂಭವಾಗುತ್ತಿದ್ದು, ಕೊಲ್ಕತ್ತಾದಲ್ಲಿ ಆರ್‌ಸಿಬಿ ಮತ್ತು ಕೊಲ್ಕತ್ತಾ ತಂಡಗಳ ನಡುವೆ ಪಂದ್ಯ ನಡೆಯಲಿದೆ.

22 Views | 2025-03-22 12:30:10

More

IPL 2025: ತವರಿನಲ್ಲೇ ಕೆಕೆಆರ್ ಗೆ ಮಣ್ಣು ಮುಕ್ಕಿಸಿದ ಆರ್ ಸಿಬಿ

ನಿನ್ನೆ ಈಡನ್ ಗಾರ್ಡನ್ ನಲ್ಲಿ ನಡೆದ ಪಂದ್ಯದಲ್ಲಿ ರಜತ್ ಪಾಟೀದಾರ್ ಬಳಗ ಇನ್ನೂ 22 ಎಸೆತಗಳಿರುವಾಗಲೇ ಹಾಲಿ ಚಾಂಪಿಯನ್ ವಿರುದ್ಧ 7 ವಿಕೆಟ್ ಗಳಿಂದ ಗೆದ್ದು ಬೀಗಿದೆ.

19 Views | 2025-03-23 13:12:40

More