ತಾರಾ ಅವರು ನಟಿಸಿರೋ ಹೆಬ್ಬೆಟ್ ರಾಮಕ್ಕ ಎಂಬ ಸಿನಿಮಾದ ದೃಶ್ಯಗಳು ರಾಜ್ಯಾದ್ಯಂತ ಸಖತ್ ಸೌಂಡ್ ಮಾಡಿತ್ತು, ಆದರೆ ಆ ಸಿನಿಮಾಗಳ ದೃಶ್ಯಗಳನ್ನು ನೋಡಬೇಕು ಅಂದರೆ ಒಮ್ಮೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ತುಮಕೂರು ಪಂಚಾಯ್ತಿಗೆ ಒಮ್ಮೆ ಬನ್ನಿ,
2025-02-13 16:36:07
Moreಶಿರಾ ತಾಲೂಕಿನ ಗೌಡಗೆರೆ ಹೋಬಳಿ ವ್ಯಾಪ್ತಿಯ ಹೊಸೂರು ಗ್ರಾಮ ಪಂಚಾಯ್ತಿಯಲ್ಲಿ ಹೆಂಡ್ತಿ ಸದಸ್ಯೆಆಗಿದ್ದು, ದರ್ಬಾರ್ ಮಾತ್ರ ಗಂಡ ನಡೆಸುತ್ತಿರೋದು ಬೆಳಕಿಗೆ ಬಂದಿದೆ.
2025-02-21 10:06:31
More