Post by Tags

  • Home
  • >
  • Post by Tags

Kiccha Sudeep : ಬಿಗ್‌ ಬಾಸ್‌ ಗೆ ಕಿಚ್ಚ ಸುದೀಪ್ ವಿದಾಯ

ಬಿಗ್‌ ಬಾಸ್‌ ಸೀಸನ್‌ 11 ಕೊನೆಯ ಘಟ್ಟಕ್ಕೆ ತಲುಪಿದ್ದು, ಇನ್ನೇನು ಒಂದೇ ವಾರದಲ್ಲಿ ಬಿಗ್‌ ಬಾಸ್‌ ನ ವಿನ್ನರ್‌ ಯಾರು ಎಂಬುದು ಎಲ್ಲರಿಗೂ ತಿಳಿಯುತ್ತೆ. ಆದರೆ ಕಿಚ್ಚ ಸುದೀಪ್‌ ಅಭಿಮಾನಿಗಳಿಗೆ ಬಿಗ್‌ ಶಾಕ್‌ ಅನ್ನು ನೀಡಿದ್ದಾರೆ.

37 Views | 2025-01-20 16:25:58

More

Bigg Boss season 11 : ಬಿಗ್ ಬಾಸ್ ಕನ್ನಡ ಹಳೆಯ ಸೀಸನ್ ಗಳ ವಿನರ್ ಗಳು ಯಾರು? ಇಲ್ಲಿದೆ ವಿವರ

ನೋಡುತ್ತಾ ನೋಡುತ್ತಾ ಬಿಗ್‌ ಬಾಸ್‌ ಫಿನಾಲೆ ಬಂದೇ ಬಿಟ್ಟಿದೆ. ಆರು ಸ್ಫರ್ಧಿಗಳು ಇದ್ದು, ಇವರ ಪೈಕಿ ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಸ್ಫರ್ಧಿಗಳಿಗೆ ಇದೆ.

41 Views | 2025-01-25 17:17:09

More

CCL 2025: CCl ಉದ್ಘಾಟನೆಗೆ ಡಿಕೆ ಶಿವಕುಮಾರ್‌ ರನ್ನ ಆಹ್ವಾನಿಸಿದ ಕಿಚ್ಚ ಸುದೀಪ್

ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ ಕೆ ಶಿವಕುಮಾರ್ ಅವರನ್ನು ನಟ ಕಿಚ್ಚ ಸುದೀಪ್‌ ಅವರು ಸದಾಶಿವ ನಗರದ ನಿವಾಸದಲ್ಲಿ ದಿಢೀರ್‌ ಭೇಟಿಯಾಗಿರುವುದು ಅಚ್ಚರಿ ಮೂಡಿಸಿದೆ.

149 Views | 2025-02-06 18:14:57

More

CCL 2025: ತೆಲುಗು ವಾರಿಯರ್ಸ್‌ ವಿರುದ್ದ‌ ಗೆಲುವು ಸಾಧಿಸಿದ ಕರ್ನಾಟಕ ಬುಲ್ಡೋಜರ್ಸ್ ತಂಡ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸಿಸಿಎಲ್ 2025 ಪಂದ್ಯಾವಳಿಯ ಎರಡನೇ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತೆಲುಗು ವಾರಿಯರ್ಸ್ ವಿರುದ್ಧ 46 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.

101 Views | 2025-02-09 14:28:06

More

KICCHA SUDEEP: ಒಂದೇ ದಿನದಲ್ಲಿ ಕೀರ್ತನಾ ಅವರ ಚಿಕಿತ್ಸೆಗೆ ಲಕ್ಷ, ಲಕ್ಷ ಸಹಾಯ | ಕಿಚ್ಚ ಸುದೀಪ್ ಕರೆಗೆ ಸ್ಪಂದಿಸಿದ ಕನ್ನಡಿಗರು

ನಟ ಕಿಚ್ಚ ಸುದೀಪ್‌ ಮಾಡಿದ ಒಂದೇ ಒಂದು ಮನವಿಗೆ ಕನ್ನಡಿಗರ ಮನಸು ಕರಗಿದೆ. ಪುಟ್ಟ ಮಗು ಕೀರ್ತನಾ ಅವರ ಬದುಕಿಸೋ ಹೋರಾಟಕ್ಕೆ ಸಾವಿರಾರು ಅಭಿಮಾನಿಗಳು ಕೈ ಜೋಡಿಸಿದ್ದಾರೆ.

41 Views | 2025-04-02 12:43:22

More

MOVIE: ಅಭಿನಯ ಚಕ್ರವರ್ತಿ ನಟನೆಯ ಬಿಲ್ಲಾ ರಂಗ ಬಾಷಾ ಸಿನಿಮಾ ಶೂಟಿಂಗ್‌ ಶುರು

ನಟ ಕಿಚ್ಚ ಸುದೀಪ್‌ ಅಭಿನಯದ ಬಹಿನಿರೀಕ್ಷಿತ ಬಿಲ್ಲಾ ರಂಗ ಬಾಷಾ ಸಿನಿಮಾದ ಚಿತ್ರೀಕರಣವು ಇಂದಿನಿಂದ ಆರಂಭಗೊಂಡಿದೆ.

20 Views | 2025-04-16 11:30:16

More