Bigg Boss season 11 : ಬಿಗ್ ಬಾಸ್ ಕನ್ನಡ ಹಳೆಯ ಸೀಸನ್ ಗಳ ವಿನರ್ ಗಳು ಯಾರು? ಇಲ್ಲಿದೆ ವಿವರ

ಬಿಗ್‌ ಬಾಸ್‌ ಸೀಸನ್‌ 11
ಬಿಗ್‌ ಬಾಸ್‌ ಸೀಸನ್‌ 11
ಸಿನಿಮಾ-ಟಿವಿ

BIGG BOSS:

ನೋಡುತ್ತಾ ನೋಡುತ್ತಾ ಬಿಗ್‌ ಬಾಸ್‌ ಫಿನಾಲೆ ಬಂದೇ ಬಿಟ್ಟಿದೆ. ಆರು ಸ್ಫರ್ಧಿಗಳು ಇದ್ದು, ಇವರ ಪೈಕಿ ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಸ್ಫರ್ಧಿಗಳಿಗೆ ಇದೆ. ಮೋಕ್ಷಿತ ಪೈ, ಹನುಮಂತ, ತ್ರಿವಿಕ್ರಂ, ಮಂಜು, ಭವ್ಯ ಹಾಗೂ ರಜತ್‌ ಫಿನಾಲೆ ಲಿಸ್ಟ್‌ನಲ್ಲಿ ಇದ್ದಾರೆ.  ಹೀಗಿರುವಾಗ ಬಿಗ್‌ ಬಾಸ್‌ ಹಳೆಯ ಸೀಸನ್‌ಗಳ ವಿನ್ನರ್‌ಗಳ ಬಗ್ಗೆ ಚರ್ಚೆಗಳ ನಡೆಯುತ್ತಿವೆ. ಈ ಮೊದಲ ಸೀಸನ್‌ಗಳಲ್ಲಿ ಯಾರೆಲ್ಲಾ ವಿನ್‌ ಆಗಿದ್ದರು ಎನ್ನುವುದರ ವಿವರ ಇಲ್ಲಿದೆ ನೋಡಿ.

ಬಿಗ್‌ ಬಾಸ್‌ ಸೀಸನ್‌ 1 2013ರಲ್ಲಿ ಮೊದಲ ಬಾರಿಗೆ ಬಿಗ್‌ ಬಾಸ್‌ ಲಾಂಚ್‌ ಆಯಿತು. ಬಿಗ್‌ ಬಾಸ್‌ ಸೀಸನ್‌ 1ರಲ್ಲಿ ವಿಜಯ್‌ ರಾಘವೇಂದ್ರ ವಿನ್ನರ್‌ ಆಗಿದ್ದರು. ಬಿಗ್‌ ಬಾಸ್‌ ಸೀಸನ್‌ 2ರಲ್ಲಿ ಅಕುಲ್‌ ಬಾಲಾಜಿ ವಿನ್ನರ್‌ ಆಗಿದ್ರು. ಬಿಗ್‌ ಬಾಸ್‌ ಸೀಸನ್‌ 3ರಲ್ಲಿ  ಶ್ರುತಿ ವಿನ್ನರ್‌ ಆಗಿದ್ರು. ಬಿಗ್‌ ಬಾಸ್‌ ಸೀಸನ್‌ 4ರಲ್ಲಿ ಪ್ರಥಮ್‌ ವಿನ್ನರ್‌ ಆಗಿದು. ಬಗ್‌ ಬಾಸ್‌ ಸೀಸನ್‌ 5ರಲ್ಲಿ ಚಂದನ್‌ ಶೆಟ್ಟಿ ವಿನನರ್‌ ಆಗಿದ್ರು. ಸೀಸನ್‌ 6ರಲ್ಲಿ ಶಶಿ ಕುಮಾರ್‌ ವಿನ್ನರ್‌ ಆಗಿದ್ರು. ಸೀಸನ್‌ 7ರಲ್ಲಿ ಶೈನ್‌ ಶೆಟ್ಟಿ ವಿನ್ನರ್‌ ಆಗಿದ್ರು. ಸೀಸನ್‌ 8ರಲ್ಲಿ ಮಂಜು ಪಾವಗಡ ವಿನ್ನರ್‌ ಆಗಿದ್ದರು. ಬಿಗ್‌ ಬಾಸ್‌ ಸೀಸನ್‌ 9ರಲ್ಲಿ ರೂಪೇಶ್‌ ಶೆಟ್ಟಿ ವಿನ್ನರ್‌ ಆಗಿದ್ದರು. ಸೀಸನ್‌ 10ರಲ್ಲಿ ಕಾರ್ತಿಕ್‌ ಮಹೇಶ್‌ ವಿನ್ನರ್‌ ಆಗಿದ್ದರು.

ಬಿಗ್‌ ಬಾಸ್‌ ಸೀಸನ್‌ 11 ಈ ಬಾರಿ ಒಟ್ಟು 120 ದಿನ ಬಿಗ್‌ ಬಾಸ್‌ ನಡೆಯುತ್ತಿದೆ. ಕಿಚ್ಚ ಸುದೀಪ್‌ ಹೋಸ್ಟ್‌ ಮಾಡುವ ಕೊನೆಯ ಸೀಸನ್‌ ಎನ್ನಲಾಗಿದೆ. ಒಟ್ಟು 20 ಸ್ಫರ್ಧಿಗಳು ಮನೆಯಲ್ಲಿ ಇದ್ದರು. ಈ ಬಾರಿ ಸಾಕಷ್ಟು ವಿವಾದ ಕೂಡ ಬಿಗ್ ಬಾಸ್‌ ನಲ್ಲಿ ಆಗಿದೆ. ನಾಳೆ ಫೈನಲ್‌ ನಡೆಯಲಿದ್ದು, ಬಿಗ್‌ ಬಾಸ್‌ ಸೀಸನ್‌ ವಿನ್ನರ್‌ ಯಾರಾಗುತ್ತಾರೆ ಎಂಬುದು ಕಾದು ನೋಡಬೇಕಿದೆ.

 

Author:

...
Editor

ManyaSoft Admin

Ads in Post
share
No Reviews