Post by Tags

  • Home
  • >
  • Post by Tags

IPL 2025: ತವರಿನಲ್ಲಿ ಕೊನೆಗೂ ಗೆದ್ದು ಬೀಗಿದ RCB

ತವರು ಮೈದಾನದಲ್ಲೇ ಸತತ 3 ಸೋಲು ಕಂಡಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಇದೀಗ ರಾಜಸ್ಥಾನ್‌ ರಾಯಲ್ಸ್‌ ಮೇಲೆ ಗೆಲುವು ಸಾಧಿಸೋ ಮೂಲಕ ತನ್ನ ವನವಾಸ ಅಂತ್ಯಗೊಳಿಸಿದೆ.

3 Views | 2025-04-25 14:47:46

More

 IPL 2025: ಇಂದು CSK VS SRH ಮುಖಾಮುಖಿ

ಐಪಿಎಲ್ ಅಂಕಪಟ್ಟಿಯಲ್ಲಿ ಕೊನೆಯೆರಡು ಸ್ಥಾನಗಳಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ನತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಇಂದು ಚನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.

7 Views | 2025-04-25 15:39:30

More