pavagada - ಪಾವಗಡ ತಾಲ್ಲೂಕಿನ ಅಭಿವೃದ್ಧಿ ನಿರ್ಲಕ್ಷ್ಯಕ್ಕೆ ನಿರಾಹಾರ ದಿಕ್ಷೆ
2002ರಲ್ಲಿ ನಂಜುಡಪ್ಪ ವರದಿಯನ್ನು ಸಲ್ಲಿಸಲಾಗಿದ್ದು, ಆ ವರದಿಯಲ್ಲಿ ಪಾವಗಡವನ್ನು ಅತಿ ಹಿಂದುಳಿದ ಪ್ರದೇಶವೆಂದು ಗುರುತಿಸಲಾಗಿದೆ. ಆದ್ರೆ ವರದಿ ಜಾರಿಯಾಗಿ 23 ವರ್ಷಗಳಾದ್ರು ತಾಲೂಕಿನಲ್ಲಿ ಅಬೀವೃದ್ಧಿ ಕಾರ್ಯಗಳ ಕಡೆ ಗಮನ ಹರಿಸಿಲ್ಲ.