2002ರಲ್ಲಿ ನಂಜುಡಪ್ಪ ವರದಿಯನ್ನು ಸಲ್ಲಿಸಲಾಗಿದ್ದು, ಆ ವರದಿಯಲ್ಲಿ ಪಾವಗಡವನ್ನು ಅತಿ ಹಿಂದುಳಿದ ಪ್ರದೇಶವೆಂದು ಗುರುತಿಸಲಾಗಿದೆ. ಆದ್ರೆ ವರದಿ ಜಾರಿಯಾಗಿ 23 ವರ್ಷಗಳಾದ್ರು ತಾಲೂಕಿನಲ್ಲಿ ಅಬೀವೃದ್ಧಿ ಕಾರ್ಯಗಳ ಕಡೆ ಗಮನ ಹರಿಸಿಲ್ಲ.
2025-02-19 15:03:15
Moreಉತ್ತರಪ್ರದೇಶದ ಪ್ರಯಾಗರಾಜ್ನಲ್ಲಿ ಮುಂದಿನ ವಾರ ಸಮಾಪ್ತಿಗೊಳ್ಳಲಿರುವ ಮಹಾಕುಂಭ ಮೇಳ ನಿರೀಕ್ಷೆಮೀರಿದ ಯಶಸ್ಸು ಕಾಣುತ್ತಿದೆ.
2025-02-23 14:42:10
More: ಜಮೀನು, ಮನೆ ನಮ್ಮ ಹೆಸರಲ್ಲಿ ಇದೆ ಅಂತಾ ಆಗಾಗ್ಗೆ ವಿಚಾರಿಸದಲೇ ಇದ್ರೆ ನಮ್ಮ ಆಸ್ತಿ ಕಂಡೋರ ಪಾಲಾಗೋದು ಪಕ್ಕಾ ಕಂಡ್ರಿ.. ವರ್ಷಕ್ಕೋಮ್ಮೆ ಆದ್ರೆ ಖಾತೆ, ಪಾಣಿಯನ್ನು ತೆಗೆಸಿ ಆಸ್ತಿ ನಿಮ್ಮ ಹೆಸರಲ್ಲಿ ಇದ್ಯಾ ಎಂದು ನೋಡಿಕೊಳ್ಳಿ
2025-02-23 18:29:34
More