ಇಂದು Gold Rate ನಲ್ಲಿ ಏರಿಕೆ – ರೇಟ್ ಚೆಕ್ ಮಾಡಿ

ನಿನ್ನೆ ಭರ್ಜರಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಮತ್ತೆ ಏರಿಕೆ ಕಂಡಿದೆ. ಬುಧವಾರ 22 ಕ್ಯಾರಟ್ ಚಿನ್ನದ ದರ ಪ್ರತಿ ಗ್ರಾಮ್ಗೆ ₹60 ಹೆಚ್ಚಳವಾಗಿದ್ದು, ಆಭರಣ ಚಿನ್ನದ 10 ಗ್ರಾಂ ಬೆಲೆ ₹1,29,050ಕ್ಕೆ ತಲುಪಿದೆ. ಇದೇ ವೇಳೆ ಬೆಳ್ಳಿ ದರವೂ ನಿನ್ನೆ ಇಳಿಕೆಯಾದ ಬಳಿಕ ಇಂದು ಮತ್ತೆ ಏರಿಕೆಯಾಗಿದೆ.
ಪ್ರಸ್ತುತ ಭಾರತದಲ್ಲಿ 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ₹1,40,780 ಆಗಿದ್ದು, 22 ಕ್ಯಾರಟ್ ಚಿನ್ನದ ಬೆಲೆ ₹1,29,050 ಇದೆ. 18 ಕ್ಯಾರಟ್ ಚಿನ್ನದ 1 ಗ್ರಾಂ ಬೆಲೆ ₹10,559 ಆಗಿದೆ. ಬೆಳ್ಳಿ ದರ ಪ್ರತಿ ಗ್ರಾಂಗೆ ₹240 ಹಾಗೂ 100 ಗ್ರಾಂಗೆ ₹24,000 ಇದೆ.
ಬೆಂಗಳೂರಿನ ಚಿನ್ನದ ದರ
- 24 ಕ್ಯಾರಟ್ ಚಿನ್ನ (1 ಗ್ರಾಂ): ₹14,078
- 22 ಕ್ಯಾರಟ್ ಚಿನ್ನ (1 ಗ್ರಾಂ): ₹12,905
- ಬೆಳ್ಳಿ (1 ಗ್ರಾಂ): ₹240

ಪ್ರಮುಖ ನಗರಗಳ 22 ಕ್ಯಾರಟ್ ಚಿನ್ನದ ದರ (1 ಗ್ರಾಂ)
- ಬೆಂಗಳೂರು – ₹12,905
- ಚೆನ್ನೈ – ₹13,100
- ಮುಂಬೈ – ₹12,905
- ದೆಹಲಿ – ₹12,920
- ಕೋಲ್ಕತ್ತಾ – ₹12,905
- ಕೇರಳ – ₹12,905
- ಅಹಮದಾಬಾದ್ – ₹12,910
- ಜೈಪುರ್ – ₹12,920
- ಲಕ್ನೋ – ₹12,920
- ಭುವನೇಶ್ವರ್ – ₹12,905
ಇದನ್ನು ಓದಿ : ಆಭರಣ ಖರೀದಿಸುವವರಿಗೆ ಗುಡ್ ನ್ಯೂಸ್ – ಚಿನ್ನದ ಬೆಲೆಯಲ್ಲಿಂದು ಭಾರೀ ಇಳಿಕೆ!

ವಿದೇಶಗಳಲ್ಲಿ 24 ಕ್ಯಾರಟ್ Gold Rate (1 ಗ್ರಾಂ)
ಮಲೇಷ್ಯಾ, ದುಬೈ, ಅಮೆರಿಕ, ಸಿಂಗಾಪುರ, ಕತಾರ್, ಸೌದಿ ಅರೇಬಿಯಾ, ಓಮನ್ ಹಾಗೂ ಕುವೇತ್ ಸೇರಿದಂತೆ ಹಲವು ದೇಶಗಳಲ್ಲೂ ಇಂದು ಚಿನ್ನದ ಬೆಲೆಯಲ್ಲಿ ಏರಿಕೆ ದಾಖಲಾಗಿದೆ.
ಬೆಳ್ಳಿ ದರ (1 ಗ್ರಾಂ)
- ಬೆಂಗಳೂರು – ₹240
- ಚೆನ್ನೈ – ₹245
- ಮುಂಬೈ – ₹240
- ದೆಹಲಿ – ₹240
- ಕೋಲ್ಕತ್ತಾ – ₹240
- ಕೇರಳ – ₹245
- ಅಹಮದಾಬಾದ್ – ₹240
- ಜೈಪುರ್ – ₹240
- ಲಕ್ನೋ – ₹240
- ಭುವನೇಶ್ವರ್ – ₹245

ಸೂಚನೆ: ಮೇಲಿನ ಚಿನ್ನ ಮತ್ತು ಬೆಳ್ಳಿ ದರಗಳು ಪ್ರಮುಖ ಆಭರಣ ಮಳಿಗೆಗಳಿಂದ ಸಂಗ್ರಹಿಸಲಾದ ಮಾಹಿತಿಯಾಗಿದ್ದು, ಜಿಎಸ್ಟಿ, ಮೇಕಿಂಗ್ ಚಾರ್ಜ್ ಹಾಗೂ ಇತರೆ ಶುಲ್ಕಗಳು ಹೆಚ್ಚುವರಿಯಾಗಿ ಅನ್ವಯಿಸಬಹುದು. ಖರೀದಿಸುವ ಮೊದಲು ಸ್ಥಳೀಯ ಜುವೆಲ್ಲರಿ ಮಳಿಗೆಯಲ್ಲಿ ದರವನ್ನು ಖಚಿತಪಡಿಸಿಕೊಳ್ಳುವುದು ಸೂಕ್ತ.
ಇದನ್ನು ನೋಡಿ : ತುಮಕೂರಿಗರೇ ಮನೆ ಮನೆಗೆ ಬರ್ತಾರೆ BLOಗಳು – ಫಾರಂ ಫಿಲ್ ಮಾಡುವ ಬಗ್ಗೆ DC ಏನಂದ್ರು ಗೊತ್ತಾ?





