ಎರಡು ದಿನದಲ್ಲಿ 10 ಗ್ರಾಮ್ Gold Rate 3,350 ರೂ ಇಳಿಕೆ

ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತವಾಗಿ ಇಳಿಕೆಯಾಗುತ್ತಿವೆ. ಕಳೆದ ಎರಡು ದಿನಗಳಲ್ಲಿ ಚಿನ್ನದ ದರವು ₹335 ರಷ್ಟು ಕಡಿಮೆಯಾಗಿದ್ದು, ಜೂನ್ ತಿಂಗಳಲ್ಲಿ ಚಿನ್ನದ ಬೆಲೆ ಸುಮಾರು 12% ಇಳಿಕೆಯಾಗಿದೆ. ಇದೇ ವೇಳೆ ಬೆಳ್ಳಿ ಬೆಲೆ ಕೂಡ 15% ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಕುಸಿತ ಕಂಡಿದೆ. ಬುಧವಾರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ Gold Rate ನಲ್ಲಿ ಇಳಿಕೆ ದಾಖಲಾಗಿದೆ.
ಪ್ರಸ್ತುತ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,32,300 ಆಗಿದ್ದು, 24 ಕ್ಯಾರಟ್ ಚಿನ್ನದ ಬೆಲೆ ₹1,44,330 ತಲುಪಿದೆ. ಬೆಳ್ಳಿ ದರ 100 ಗ್ರಾಂಗೆ ₹24,500 ಆಗಿದೆ. ಬೆಂಗಳೂರಿನಲ್ಲಿಯೂ ಇದೇ ದರಗಳು ಜಾರಿಯಲ್ಲಿವೆ. ತಮಿಳುನಾಡು ಮತ್ತು ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಬೆಳ್ಳಿ ಬೆಲೆ 100 ಗ್ರಾಂಗೆ ₹25,000 ಇದೆ.

ಜೂನ್ 24ರ ಚಿನ್ನ ಮತ್ತು ಬೆಳ್ಳಿ ದರ
- 24 ಕ್ಯಾರಟ್ ಚಿನ್ನ (1 ಗ್ರಾಂ): ₹14,433
- 22 ಕ್ಯಾರಟ್ ಚಿನ್ನ (1 ಗ್ರಾಂ): ₹13,230
- 18 ಕ್ಯಾರಟ್ ಚಿನ್ನ (1 ಗ್ರಾಂ): ₹10,825
- ಬೆಳ್ಳಿ (1 ಗ್ರಾಂ): ₹245
ಬೆಂಗಳೂರಿನ ದರ
- 24 ಕ್ಯಾರಟ್ ಚಿನ್ನ (1 ಗ್ರಾಂ): ₹14,433
- 22 ಕ್ಯಾರಟ್ ಚಿನ್ನ (1 ಗ್ರಾಂ): ₹13,230
- ಬೆಳ್ಳಿ (1 ಗ್ರಾಂ): ₹245
ಇದನ್ನು ಓದಿ : Gold & Silver Rate : 15,000 ರೂ ಗಡಿ ದಾಟಿದ ಅಪರಂಜಿ ಚಿನ್ನದ ಬೆಲೆ..!!

ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
| ನಗರ | ಬೆಲೆ |
|---|---|
| ಬೆಂಗಳೂರು | ₹13,230 |
| ಚೆನ್ನೈ | ₹13,350 |
| ಮುಂಬೈ | ₹13,230 |
| ದೆಹಲಿ | ₹13,245 |
| ಕೋಲ್ಕತಾ | ₹13,230 |
| ಕೇರಳ | ₹13,230 |
| ಅಹ್ಮದಾಬಾದ್ | ₹13,235 |
| ಜೈಪುರ್ | ₹13,245 |
| ಲಕ್ನೋ | ₹13,245 |
| ಭುವನೇಶ್ವರ್ | ₹13,230 |
ವಿದೇಶಗಳಲ್ಲಿ 24 ಕ್ಯಾರಟ್ Gold Rate (1 ಗ್ರಾಂ)
- ಮಲೇಷ್ಯಾ – 559 ರಿಂಗಿಟ್ (₹12,805)
- ದುಬೈ – 498.75 ಡಿರಾಮ್ (₹12,876)
- ಅಮೆರಿಕ – 136 ಡಾಲರ್ (₹12,900)
- ಸಿಂಗಾಪುರ – 180.50 ಸಿಂಗಾಪುರ್ ಡಾಲರ್ (₹13,193)
- ಕತಾರ್ – 498.50 ರಿಯಾಲ್ (₹12,958)
- ಸೌದಿ ಅರೇಬಿಯಾ – 512 ರಿಯಾಲ್ (₹12,924)
- ಓಮನ್ – 52.20 ರಿಯಾಲ್ (₹12,847)
- ಕುವೇತ್ – 41.63 ದಿನಾರ್ (₹12,817)

ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ (1 ಗ್ರಾಂ)
| ನಗರ | ಬೆಲೆ |
|---|---|
| ಬೆಂಗಳೂರು | ₹245 |
| ಚೆನ್ನೈ | ₹250 |
| ಮುಂಬೈ | ₹245 |
| ದೆಹಲಿ | ₹245 |
| ಕೋಲ್ಕತಾ | ₹245 |
| ಕೇರಳ | ₹250 |
| ಅಹ್ಮದಾಬಾದ್ | ₹245 |
| ಜೈಪುರ್ | ₹245 |
| ಲಕ್ನೋ | ₹245 |
| ಭುವನೇಶ್ವರ್ | ₹250 |
| ಪುಣೆ | ₹245 |
ಸೂಚನೆ: ಮೇಲಿನ ದರಗಳು ಪ್ರಮುಖ ಆಭರಣ ಮಳಿಗೆಗಳಿಂದ ಸಂಗ್ರಹಿಸಲಾದ ಮಾಹಿತಿಯ ಆಧಾರಿತವಾಗಿವೆ. ಸ್ಥಳಾನುಸಾರ ದರಗಳಲ್ಲಿ ವ್ಯತ್ಯಾಸ ಇರಬಹುದು. ಜಿಎಸ್ಟಿ, ಮೇಕಿಂಗ್ ಚಾರ್ಜ್ ಹಾಗೂ ಇತರೆ ಶುಲ್ಕಗಳು ಹೆಚ್ಚುವರಿಯಾಗಿ ಅನ್ವಯಿಸಬಹುದು.

ಇದನ್ನು ನೋಡಿ : ಹೆಣ ಹೊರೋಕೆ 20 ಜನರು ಬೇಕು – ಮಳೆ ಬಂದ್ರೆ ರಸ್ತೆ ಅಲ್ಲ… ಕೆಸರು ಗದ್ದೆ




