Gold & Silver Rate : ಮೇ 3, 2026ಕ್ಕೆ ಚಿನ್ನದ ಬೆಲೆ 3 ವಾರಗಳಲ್ಲಿ ₹500 ಇಳಿಕೆಯಾಗಿದೆ. ಭಾರತ ಹಾಗೂ ಪ್ರಮುಖ ನಗರಗಳಲ್ಲಿ ಇಂದಿನ ಗೋಲ್ಡ್ ಮತ್ತು ಸಿಲ್ವರ್ ರೇಟ್ಗಳ ಸಂಪೂರ್ಣ ಮಾಹಿತಿ ಇಲ್ಲಿ ನೋಡಿ.

Gold & Silver Rate : ಭಾರತದಲ್ಲಿ ಚಿನ್ನದ ಬೆಲೆ ಕಳೆದ ಕೆಲವು ವಾರಗಳಿಂದ ನಿರಂತರವಾಗಿ ಇಳಿಕೆಯಾಗುತ್ತಿದೆ. ಈ ವಾರಾಂತ್ಯದಲ್ಲಿ ಸ್ವಲ್ಪ ಏರಿಕೆ ಕಂಡರೂ, ಒಟ್ಟಾರೆ ಟ್ರೆಂಡ್ ಕುಸಿತದತ್ತ ಸಾಗುತ್ತಿದೆ.
24 ಕ್ಯಾರಟ್ (1 ಗ್ರಾಂ): ₹15,093
22 ಕ್ಯಾರಟ್ (1 ಗ್ರಾಂ): ₹13,835
18 ಕ್ಯಾರಟ್ (1 ಗ್ರಾಂ): ₹11,320
22 ಕ್ಯಾರಟ್ (10 ಗ್ರಾಂ): ₹1,38,350
24 ಕ್ಯಾರಟ್ (10 ಗ್ರಾಂ): ₹1,50,930

3 ವಾರಗಳಲ್ಲಿ ಭಾರೀ ಇಳಿಕೆ
ಚಿನ್ನದ ಬೆಲೆಯಲ್ಲಿ ಕಳೆದ ಮೂರು ವಾರಗಳಿಂದ ಗಮನಾರ್ಹ ಕುಸಿತ ಕಂಡುಬಂದಿದೆ.
- ಕಳೆದ 3 ವಾರಗಳಲ್ಲಿ ₹400–₹500 ಇಳಿಕೆ
- ಕಳೆದ 10 ದಿನಗಳಲ್ಲಿ ಸುಮಾರು ₹350 ಕಡಿಮೆ
- ಈ ವಾರದಲ್ಲಿ ಮಾತ್ರ ₹285 ಕುಸಿತ
ಇದರಿಂದ ಹೂಡಿಕೆದಾರರು ಹಾಗೂ ಗ್ರಾಹಕರ ಗಮನ ಸೆಳೆದಿದೆ.
MUST READ : CSK vs MI : ಇದು ನಮ್ಮ ಸೀಸನ್ ಅಲ್ಲ – ದುಃಖಿತರಾದ ಹಾರ್ದಿಕ್ ಪಾಂಡ್ಯ..!!

ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ (22K – 1 ಗ್ರಾಂ)
- ಬೆಂಗಳೂರು: ₹13,835
- ಚೆನ್ನೈ: ₹14,000
- ಮುಂಬೈ: ₹13,835
- ದೆಹಲಿ: ₹13,850
- ಕೋಲ್ಕತಾ: ₹13,835
- ಕೇರಳ: ₹13,835

ವಿದೇಶಗಳಲ್ಲಿ ಚಿನ್ನದ ಬೆಲೆ (22K – 1 ಗ್ರಾಂ)
- ಮಲೇಷ್ಯಾ: ₹13,583
- ದುಬೈ: ₹13,321
- ಅಮೆರಿಕ: ₹13,743
- ಸಿಂಗಾಪುರ: ₹13,656
- ಕತಾರ್: ₹13,365
- ಸೌದಿ ಅರೇಬಿಯಾ: ₹13,344
ಬೆಳ್ಳಿ ಬೆಲೆ (Silver Price Today)
ಬೆಳ್ಳಿ ಬೆಲೆ ತುಸು ಸ್ಥಿರವಾಗಿದೆ.
ಭಾರತದಲ್ಲಿ 1 ಗ್ರಾಂ: ₹265
100 ಗ್ರಾಂ: ₹26,500

ನಗರವಾರು ಬೆಳ್ಳಿ ಬೆಲೆ:
- ಬೆಂಗಳೂರು: ₹265
- ಚೆನ್ನೈ: ₹270
- ಮುಂಬೈ: ₹265
- ದೆಹಲಿ: ₹265
ಬೆಂಗಳೂರಿನಲ್ಲಿ ಇಂದಿನ ಬೆಲೆ
ಬೆಂಗಳೂರು ನಲ್ಲಿ:
- 24 ಕ್ಯಾರಟ್ (1 ಗ್ರಾಂ): ₹15,093
- 22 ಕ್ಯಾರಟ್ (1 ಗ್ರಾಂ): ₹13,835
- ಬೆಳ್ಳಿ (1 ಗ್ರಾಂ): ₹265
MUST WATCH : ಸಿದ್ಧಗಂಗಾ ಮಠಕ್ಕೆ VIJAYENDRA VISIT – BSY ಅಭಿಮಾನೋತ್ಸವಕ್ಕೆ ಭರ್ಜರಿ ಸಿದ್ಧತೆ..!




