Gold Rate ಇಂದು ಮತ್ತೆ ಹೆಚ್ಚಾಗಿದೆ.

ನೆನ್ನೆ ಕೊಂಚ ಇಳಿಕೆಯಾಗಿದ್ದ ಚಿನ್ನದ ದರ ಇಂದು (ಜೂನ್ 20) ಮತ್ತೆ ಏರಿಕೆಯಾಗಿದೆ. Gold Rate ನಿರಂತರ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಗ್ರಾಹಕರಿಗೆ ಇದು ಮತ್ತಷ್ಟು ಹೊರೆಯಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 20 ರೂಪಾಯಿ ಏರಿಕೆಯಾಗಿದ್ದು, 13,390 ರೂಪಾಯಿಗೆ ತಲುಪಿದೆ. ಅದೇ ರೀತಿ 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 22 ರೂಪಾಯಿ ಹೆಚ್ಚಾಗಿ 14,608 ರೂಪಾಯಿಯಾಗಿದೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರ
22 ಕ್ಯಾರಟ್ ಚಿನ್ನ
- 1 ಗ್ರಾಂ – ₹13,390
- 8 ಗ್ರಾಂ – ₹1,07,120
- 10 ಗ್ರಾಂ – ₹1,33,900
- 100 ಗ್ರಾಂ – ₹13,39,000
24 ಕ್ಯಾರಟ್ ಚಿನ್ನ
- 1 ಗ್ರಾಂ – ₹14,608
- 8 ಗ್ರಾಂ – ₹1,16,864
- 10 ಗ್ರಾಂ – ₹1,46,080
- 100 ಗ್ರಾಂ – ₹14,60,800
ಇದನ್ನು ಓದಿ : Gold & Silver Rate : ಚಿನ್ನದ ಬೆಲೆ ಇಳಿಕೆ..ಬೆಳ್ಳಿ ದರ ಮತ್ತಷ್ಟು ಅಗ್ಗ

ಪ್ರಮುಖ ನಗರಗಳಲ್ಲಿನ ಚಿನ್ನದ ದರ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 13,600 | 14,837 |
| ಮುಂಬೈ | 13,390 | 14,608 |
| ದೆಹಲಿ | 13,405 | 14,623 |
| ಕೋಲ್ಕತಾ | 13,390 | 14,608 |
| ಹೈದರಾಬಾದ್ | 13,390 | 14,608 |
ಬೆಳ್ಳಿ ದರದಲ್ಲಿ ಬದಲಾವಣೆ ಇಲ್ಲ
ಇನ್ನೊಂದೆಡೆ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.
- 1 ಗ್ರಾಂ ಬೆಳ್ಳಿ – ₹250
- 10 ಗ್ರಾಂ ಬೆಳ್ಳಿ – ₹2,500
- 1 ಕೆಜಿ ಬೆಳ್ಳಿ – ₹2,50,000

ಇದನ್ನು ನೋಡಿ : ಬಲವಂತಕ್ಕೆ ತಾಳಿ ಕಿತ್ತೆಸೆದು ಹೋಗಿದ್ದ ಯುವತಿ ಕೊನೆಗೆ ಬಡ ಪ್ರೇಮಿಯನ್ನ ಹುಡುಕಿಕೊಂಡು ಬಂದ್ಳು




