ಈ ವಾರಾಂತ್ಯದಲ್ಲಿ Gold Rate ಸ್ವಲ್ಪ ಏರಿದೆ. ಗ್ರಾಮ್ಗೆ 45 ರೂ ಹೆಚ್ಚಿದೆ.

ದೇಶದಲ್ಲಿ ಚಿನ್ನದ ಬೆಲೆ ಏರಿಕೆ ಮುಂದುವರಿದಿದೆ. ಶುಕ್ರವಾರ ಗ್ರಾಮ್ಗೆ 270 ರೂ ಏರಿಕೆಯಾಗಿದ್ದ Gold Rate , ವಾರಾಂತ್ಯದಲ್ಲಿ ಮತ್ತಷ್ಟು 45 ರೂ ಹೆಚ್ಚಳ ಕಂಡಿದೆ. ಇದರೊಂದಿಗೆ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 14,908 ರೂ ತಲುಪಿ 14,900 ರೂ ಗಡಿಯನ್ನು ದಾಟಿದೆ. ಬೆಳ್ಳಿ ದರದಲ್ಲೂ ಪ್ರತಿ ಗ್ರಾಂಗೆ 5 ರೂ ಏರಿಕೆ ದಾಖಲಾಗಿದೆ.
ಪ್ರಸ್ತುತ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,36,650 ರೂ ಆಗಿದ್ದು, 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ 1,49,080 ರೂ ತಲುಪಿದೆ. ಇದೇ ವೇಳೆ 100 ಗ್ರಾಂ ಬೆಳ್ಳಿ ಬೆಲೆ 26,000 ರೂ ಆಗಿದೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರ
- 24 ಕ್ಯಾರಟ್ ಚಿನ್ನ (1 ಗ್ರಾಂ): 14,908 ರೂ
- 22 ಕ್ಯಾರಟ್ ಚಿನ್ನ (1 ಗ್ರಾಂ): 13,665 ರೂ
- ಬೆಳ್ಳಿ (1 ಗ್ರಾಂ): 260 ರೂ
ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (1 ಗ್ರಾಂ)
| ನಗರ | ದರ |
|---|---|
| ಬೆಂಗಳೂರು | 13,665 ರೂ |
| ಚೆನ್ನೈ | 13,860 ರೂ |
| ಮುಂಬೈ | 13,665 ರೂ |
| ದೆಹಲಿ | 13,680 ರೂ |
| ಕೋಲ್ಕತಾ | 13,665 ರೂ |
| ಕೇರಳ | 13,665 ರೂ |
| ಅಹ್ಮದಾಬಾದ್ | 13,670 ರೂ |
| ಜೈಪುರ್ | 13,680 ರೂ |
| ಲಕ್ನೋ | 13,680 ರೂ |
| ಭುವನೇಶ್ವರ್ | 13,665 ರೂ |

ಇದನ್ನು ಓದಿ : ವಿದೇಶಗಳಲ್ಲಿ ಹೆಚ್ಚಿನ ಕಡೆ ಚಿನ್ನದ ದರ ಇಳಿಕೆ..!!
ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ದರ (1 ಗ್ರಾಂ)
- ಮಲೇಷ್ಯಾ: 566 ರಿಂಗಿಟ್ (13,280 ರೂ)
- ದುಬೈ: 508.50 ಡಿರಾಮ್ (13,181 ರೂ)
- ಅಮೆರಿಕ: 138.50 ಡಾಲರ್ (13,187 ರೂ)
- ಸಿಂಗಾಪುರ್: 184.80 ಸಿಂಗಾಪುರ್ ಡಾಲರ್ (13,696 ರೂ)
- ಕತಾರ್: 509.50 ರಿಯಾಲ್ (13,305 ರೂ)
- ಸೌದಿ ಅರೇಬಿಯಾ: 523 ರಿಯಾಲ್ (13,268 ರೂ)
- ಓಮನ್: 53.45 ಒಮಾನಿ ರಿಯಾಲ್ (13,218 ರೂ)
- ಕುವೇತ್: 42.71 ದಿನಾರ್ (13,235 ರೂ)
ವಿವಿಧ ನಗರಗಳ ಬೆಳ್ಳಿ ದರ (1 ಗ್ರಾಂ)
- ಬೆಂಗಳೂರು: 260 ರೂ
- ಚೆನ್ನೈ: 270 ರೂ
- ಮುಂಬೈ: 260 ರೂ
- ದೆಹಲಿ: 260 ರೂ
- ಕೋಲ್ಕತಾ: 260 ರೂ
- ಕೇರಳ: 270 ರೂ
- ಅಹ್ಮದಾಬಾದ್: 260 ರೂ
- ಜೈಪುರ್: 260 ರೂ
- ಲಕ್ನೋ: 260 ರೂ
- ಭುವನೇಶ್ವರ್: 270 ರೂ
- ಪುಣೆ: 260 ರೂ

ಮಾರುಕಟ್ಟೆಯಲ್ಲಿ ಚಿನ್ನದ ಮೇಲಿನ ಬೇಡಿಕೆ ಹೆಚ್ಚುತ್ತಿರುವುದು ಹಾಗೂ ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆ ಕಂಡುಬರುತ್ತಿರುವುದು ದೇಶೀಯ ದರಗಳ ಮೇಲೂ ಪರಿಣಾಮ ಬೀರಿದೆ. ಮುಂದಿನ ದಿನಗಳಲ್ಲೂ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತ ಮುಂದುವರಿಯುವ ಸಾಧ್ಯತೆ ಇದೆ.
ಇದನ್ನು ನೋಡಿ : ಮಧುಗಿರಿಯಲ್ಲಿ ರಾಜಣ್ಣ- ಸೋಮಣ್ಣ ಸಮಾಗಮ ಪರಸ್ಪರ ಒಬ್ಬರಿಗೊಬ್ಬರು ಹೊಗಳಿಕೊಂಡ ನಾಯಕರು




