December Festival List 2025: 2025 ರ ಡಿಸೆಂಬರ್ ತಿಂಗಳಲ್ಲಿ ನಡೆಯುವ ಪ್ರಮುಖ ಹಬ್ಬಗಳು, ವ್ರತಾಚರಣೆಗಳು, ಗೀತಾ ಜಯಂತಿ, ದತ್ತಾತ್ರೇಯ ಜಯಂತಿ, ಕ್ರಿಸ್ಮಸ್ ಸೇರಿದಂತೆ ಸಂಪೂರ್ಣ ಪಟ್ಟಿ ಇಲ್ಲಿದೆ.

December Festival List 2025: ಡಿಸೆಂಬರ್ ತಿಂಗಳು ವರ್ಷದ ಕೊನೆಯ ತಿಂಗಳಾಗಿ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಬ್ಬಗಳಿಂದ ತುಂಬಿರುತ್ತದೆ. ಹಿಂದೂ ಕ್ಯಾಲೆಂಡರ್ ಹಾಗೂ ಇತರ ಧಾರ್ಮಿಕ ಪರಂಪರೆ ಪ್ರಕಾರ ಈ ತಿಂಗಳಲ್ಲಿ ಹಲವಾರು ಹಬ್ಬಗಳು, ವ್ರತಾಚರಣೆಗಳು ನಡೆಯುತ್ತವೆ. 2025 ರ ಡಿಸೆಂಬರ್ನಲ್ಲಿ ಯಾವ ಯಾವ ಹಬ್ಬಗಳು, ವಿಶೇಷ ದಿನಗಳು ನಡೆಯುತ್ತವೋ ಈ ಲಿಸ್ಟ್ನಲ್ಲಿ ತಿಳಿದಿದೆ.
1. ಡಿಸೆಂಬರ್ 01
- ಗೀತಾ ಜಯಂತಿ
- ಸರ್ವೈಕಾದಶಿ ಮೋಕ್ಷದಾ
2. ಡಿಸೆಂಬರ್ 02
- ಪ್ರದೋಷ
- ಮಹಾನಕ್ಷತ್ರ ಜ್ಯೇಷ್ಠಾ
3. ಡಿಸೆಂಬರ್ 03
- ಹನುಮದ್ವೃತಂ
4. ಡಿಸೆಂಬರ್ 04
- ದತ್ತಾತ್ರೇಯ ಜಯಂತಿ
- ಹುಣ್ಣಿಮೆ
- ಮಾರ್ಗಶಿರ ಕೃಷ್ಣಪಕ್ಷ
5. ಡಿಸೆಂಬರ್ 07
- ಸಂಕಷ್ಟಹರ ಚತುರ್ಥಿ
6. ಡಿಸೆಂಬರ್ 15
- ಧನುಸಂಕ್ರಮಣ
- ಸರ್ವೈಕಾದಶಿ ಸಫಲಾ
7. ಡಿಸೆಂಬರ್ 17
- ಪ್ರದೋಷ
8. ಡಿಸೆಂಬರ್ 18
- ಮಾಸ ಶಿವರಾತ್ರಿ
ಇದನ್ನೂ ಓದಿ: ರಾಜ್ ನಿಡಿಮೋರ್ ಜೊತೆ ನಟಿ ಸಮಂತಾ ದೀಪಾವಳಿ ಆಚರಣೆ
9. ಡಿಸೆಂಬರ್ 19
- ಎಳ್ಳಮಾವಾಸ್ಯಾ
10. ಡಿಸೆಂಬರ್ 21
- ಪುಷ್ಯ ಶುಕ್ಲ ಪಕ್ಷ
- ಉತ್ತರಾಯಣಾರಂಭ
11. ಡಿಸೆಂಬರ್ 22
- ರಂಜಾನ್ ಪ್ರಾರಂಭ
12. ಡಿಸೆಂಬರ್ 25
- ಕ್ರಿಸ್ಮಸ್
13. ಡಿಸೆಂಬರ್ 26
- ಕಿರುಷಷ್ಠಿ
14. ಡಿಸೆಂಬರ್ 28
- ಮಹಾನಕ್ಷತ್ರ ಪೂರ್ವಾಷಢಾ
15. ಡಿಸೆಂಬರ್ 30
- ಸ್ಮಾರ್ತೈಕಾದಶಿ
16. ಡಿಸೆಂಬರ್ 31
- ಭಾವೈಕಾದಶಿ ಪುತ್ರದಾ
ಡಿಸೆಂಬರ್ ತಿಂಗಳು ಹಬ್ಬಗಳು ಹಾಗೂ ವ್ರತಾಚರಣೆಗಳಿಗಾಗಿ ವಿಶೇಷವಾಗಿದೆ. ಗೀತಾ ಜಯಂತಿ, ದತ್ತಾತ್ರೇಯ ಜಯಂತಿ, ಮಹಾನಕ್ಷತ್ರ ಪೂರ್ವಾಷಢಾ ಮತ್ತು ಕ್ರಿಸ್ಮಸ್ ಹಬ್ಬಗಳು ಈ ತಿಂಗಳಲ್ಲಿ ಪ್ರಮುಖವಾಗಿ ಆಚರಿಸಲಾಗುತ್ತವೆ. ಈ ಪಟ್ಟಿ ಎಲ್ಲಾ ಧಾರ್ಮಿಕ ಆಚರಣೆಗಳಿಗೆ, ಸಂಪ್ರದಾಯಗಳಿಗೂ ಮತ್ತು ತಾರೀಖುಗಳಿಗೆ ಸ್ಪಷ್ಟ ಮಾರ್ಗದರ್ಶಿಯಾಗಿದೆ
MUST WATCH: ಸಿನಿಮಾ ಪ್ರಮೋಷನ್ಗೆ ತುಮಕೂರಿಗೆ EKKA MOVIE ತಂಡ ಎಂಟ್ರಿ




