Chamarajanagara : ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಮೆಲ್ಲಹಳ್ಳಿ ಗ್ರಾಮದಲ್ಲಿ ಬೀದಿನಾಯಿಗಳಿಂದ ಉಡವನ್ನು ರಕ್ಷಿಸಿ ಕಾಡಿಗೆ ಬಿಟ್ಟಿರುವ ಘಟನೆ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಮೆಲ್ಲಹಳ್ಳಿ ಗ್ರಾಮದಲ್ಲಿ ಬೀದಿನಾಯಿಗಳಿಂದ ಉಡವನ್ನು ರಕ್ಷಿಸಿ ಕಾಡಿಗೆ ಬಿಟ್ಟಿರುವ ಘಟನೆ ನಡೆದಿದೆ.
ಇದನ್ನು ಓದಿ : Uttara Kannada : ಧರ್ಮಸ್ಥಳಕ್ಕೆ ತೆರಳುತ್ತಿದ್ದ KSRTC ಬಸ್ ಪಲ್ಟಿ | ಪ್ರಯಾಣಿಕರಿಗೆ ಗಂಭೀರ ಗಾಯ
ಉಡವನ್ನು ರಕ್ಷಣೆ ಮಾಡಿದ ಸ್ನೇಕ್ ಮಹೇಶ್
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕು ಮೆಲ್ಲಹಳ್ಳಿ ಗ್ರಾಮದ ಮಲ್ಲು ಎಂಬುವವರ ಮನೆಯೊಳಗೆ ಬೀದಿ ನಾಯಿಗಳ ಉಪಟಳದಿಂದ ಪಾರಾಗಿ ಬಂದು ಸೇರಿಕೊಂಡಿದ್ದ ಉಡವನ್ನು ಸಂತೇಮರಹಳ್ಳಿ ಸ್ನೇಕ್ ಮಹೇಶ್ ರವರು ರಕ್ಷಣೆ ಮಾಡಿದರು.
ಉಡವನ್ನು ಹಿಡಿದು, ಸುರಕ್ಷಿತವಾಗಿ ರಕ್ಷಣೆ
ಮಲ್ಲಹಳ್ಳಿ ಗ್ರಾಮದ ಮಲ್ಲು ರವರ ಮನೆಯಯೊಳಗೆ ಉಡ ಬಂದಿರುವ ಸುದ್ದಿಯನ್ನು ಉರಗ ತಜ್ಞ ಮಹೇಶ್ ರವರಿಗೆ ದೂರವಾಣಿ ಮೂಲಕ ತಿಳಿಸಿದಾಗ, ಸ್ಥಳಕ್ಕೆ ಬಂದ ಸ್ನೇಕ್ , ಉಡವನ್ನು ಹಿಡಿದು, ಸುರಕ್ಷಿತವಾಗಿ ಕಾಡಿನೊಳಗೆ ಬಿಟ್ಟಿದ್ದಾರೆ.
ಇದನ್ನು ನೋಡಿ : ತುಮಕೂರಿನಲ್ಲಿ CONGRESS BHAVAN ನಿರ್ಮಾಣಕ್ಕೆ ಬಿತ್ತು ಬ್ರೇಕ್- ಕೋರ್ಟ್ ಆರ್ಡರ್ ಕೊಟ್ರು DONT CARE




