SSLC PUC Exam : ಶಿಕ್ಷಣ ಇಲಾಖೆಯು 2025-26ನೇ ಸಾಲಿನ SSLC ಮತ್ತು ದ್ವೀತಿಯ ಪಿಯುಸಿ ಪರೀಕ್ಷೆ 1 ಮತ್ತು 2 ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

SSLC PUC Exam : ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪರೀಕ್ಷೆಗಳು ಫೆಬ್ರವರಿ ಅಂತ್ಯದಿಂದ ಪ್ರಾರಂಭವಾಗಿ, ಮೇ ಮೊದಲ ವಾರದೊಳಗೆ ಪೂರ್ಣಗೊಳ್ಳಲಿವೆ.
SSLC ಪರೀಕ್ಷೆ–1 ಮತ್ತು 2ರ ವೇಳಾಪಟ್ಟಿ
- ಮಾರ್ಚ್18 – ಪ್ರಥಮ ಭಾಷೆ
- ಮಾರ್ಚ್ 23 – ವಿಜ್ಞಾನ
- ಮಾರ್ಚ್ 25 – ದ್ವೀತಿಯ ಭಾಷೆ
- ಮಾರ್ಚ್ 28 – ಗಣಿತ
- ಮಾರ್ಚ್ 30 – ತೃತೀಯ ಭಾಷೆ
- ಏಪ್ರಿಲ್ 2 – ಸಮಾಜ ವಿಜ್ಞಾನ
ಪರೀಕ್ಷೆ 2 ವೇಳಾಪಟ್ಟಿ
- ಮೇ 18 – ಪ್ರಥಮ ಭಾಷೆ
- ಮೇ 19 – ವಿಜ್ಞಾನ
- ಮೇ 20 – ದ್ವೀತಿಯ ಭಾಷೆ
- ಮೇ 21 – ಗಣಿತ
- ಮೇ 22 – ತೃತೀಯ ಭಾಷೆ
- ಮೇ 23 – ಸಮಾಜ ವಿಜ್ಞಾನ

ದ್ವೀತಿಯ ಪಿಯುಸಿ ಪರೀಕ್ಷೆ 1 ವೇಳಾಪಟ್ಟಿ
- ಫೆಬ್ರವರಿ 28 – ಕನ್ನಡ, ಅರೇಬಿಕ್
- ಮಾರ್ಚ್ 2 – ಭೂಗೋಳ ಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ
- ಮಾರ್ಚ್ 3 – ಇಂಗ್ಲಿಷ್
- ಮಾರ್ಚ್ 4 – ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
- ಮಾರ್ಚ್ 5 – ಇತಿಹಾಸ
- ಮಾರ್ಚ್ 6 – ಭೌತಶಾಸ್ತ್ರ
- ಮಾರ್ಚ್ 7 – ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭ ಶಾಸ್ತ್ರ.
- ಮಾರ್ಚ್ 9 – ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ
- ಮಾರ್ಚ್10 – ಅರ್ಥಶಾಸ್ತ್ರ
- ಮಾರ್ಚ್11 – ತರ್ಕಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗೃಹ ವಿಜ್ಞಾನ
- ಮಾರ್ಚ್12 – ಹಿಂದಿ
- ಮಾರ್ಚ್13 – ರಾಜ್ಯಶಾಸ್ತ್ರ
- ಮಾರ್ಚ್14 – ಲೆಕ್ಕಶಾಸ್ತ್ರ, ಗಣಿತ
- ಮಾರ್ಚ್16 – ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ
- ಮಾರ್ಚ್17 – ಹಿಂದೂಸ್ತಾನಿ, ಸಂಗೀತ, ರೀಟೇಲ್ ಆಟೋಮೊಬೈಲ್, ಆರೋಗ್ಯ ರಕ್ಷಣೆ.
ಇದನ್ನೂ ಓದಿ: K-SET 2025 : ಕೆಸೆಟ್–2025 ರ ಕೀ ಉತ್ತರ ಪ್ರಕಟ..!
ಪರೀಕ್ಷೆ 2 ವೇಳಾಪಟ್ಟಿ
- ಏಪ್ರಿಲ್ 25 – ಕನ್ನಡ, ಅರೇಬಿಕ್
- ಏಪ್ರಿಲ್ 27 – ಐಚ್ಫಿಕ ಕನ್ನಡ, ತರ್ಕಶಾಸ್ತ್ರ, ಲೆಕ್ಕಶಾಸ್ತ್ರ ಜೀವಶಾಸ್ತ್ರ
- ಏಪ್ರಿಲ್ 28 – ರಾಜ್ಯಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
- ಏಪ್ರಿಲ್ 29 – ಗಣಿತ, ಗೃಹ ವಿಜ್ಞಾನ, ಮೂಲ ಗಣಿತ
- ಏಪ್ರಿಲ್ 30 – ಅರ್ಥಶಾಸ್ತ್ರ
- ಮೇ 2 – ಇತಿಹಾಸ, ರಸಾಯನಶಾಸ್ತ್ರ
- ಮೇ 4 – ಇಂಗ್ಲಿಷ್
- ಮೇ 5 – ಹಿಂದಿ
- ಮೇ 6 – ವ್ಯವಹಾರ ಅಧ್ಯಯನ, ಭೌತಶಾಸ್ತ್ರ, ಶಿಕ್ಷಣ ಶಾಸ್ತ್ರ.
- ಮೇ 7 – ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ
- ಮೇ 8 – ಭೂಗೋಳಶಾಸ್ತ್ರ, ಮನಃಶಾಸ್ತ್ರ, ಭೂಗರ್ಭ ಶಾಸ್ತ್ರ.
- ಮೇ 9 – ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
- ಮೇ 9 – ಹಿಂದುಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್, ರಿಟೇಲ್ ಆಟೋಮೊಬೈಲ್, ಆರೋಗ್ಯ ರಕ್ಷಣೆ
MUST WATCH: TUMAKURU | PUC ಪರೀಕ್ಷೆಗೆ ತುಮಕೂರಿನಲ್ಲಿ ಟಫ್ ರೂಲ್ಸ್, ಕಾಪಿ ಹೊಡೆಯಲು ಅವಕಾಶ ಇಲ್ವೇ ಇಲ್ಲ




