
ಭಾರತೀಯ ಮಾರುಕಟ್ಟೆಯಲ್ಲಿ ಶುಕ್ರವಾರ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಇಳಿಕೆ ಕಂಡುಬಂದಿದೆ. ನಿರಂತರ ಏರಿಕೆಯಿಂದ ಚಿನ್ನ–ಬೆಳ್ಳಿ ಖರೀದಿದಾರರು ಸಂಕಷ್ಟಕ್ಕೆ ಸಿಲುಕಿದ್ದರೆ, ಇಂದು ಅಪರೂಪಕ್ಕೆ ಬೆಲೆ ಇಳಿದಿರುವುದು ಗ್ರಾಹಕರಿಗೆ ಸ್ವಲ್ಪ ಶಾಂತಿ ನೀಡಿದೆ.
ಚಿನ್ನದ ಬೆಲೆ ಇಳಿಕೆ:
22 ಕ್ಯಾರಟ್ ಚಿನ್ನದ ಬೆಲೆ ಗ್ರಾಂಗೆ 60 ರೂ ಇಳಿಕೆ ಕಂಡು, 10,820 ರೂ ಆಗಿದೆ.
24 ಕ್ಯಾರಟ್ ಅಪರಂಜಿ ಚಿನ್ನದ ದರ 11,804 ರೂ ಗೆ ತಲುಪಿದೆ.
18 ಕ್ಯಾರಟ್ ಚಿನ್ನದ ಬೆಲೆ 8,853 ರೂ ನಷ್ಟಿದೆ.
10 ಗ್ರಾಮ್ 22 ಕ್ಯಾರಟ್ ಚಿನ್ನದ ದರ ಈಗ 1,08,200 ರೂ, 24 ಕ್ಯಾರಟ್ ಚಿನ್ನದ ದರ 1,18,040 ರೂ ಆಗಿದೆ.
ಬೆಳ್ಳಿ ಬೆಲೆಯಲ್ಲಿ ಕುಸಿತ:
ಬೆಳ್ಳಿ ಬೆಲೆ 2 ರೂ ಇಳಿಕೆಯಿಂದ, ಬೆಂಗಳೂರು ಸೇರಿದಂತೆ ಹಲವೆಡೆಗಳಲ್ಲಿ ಗ್ರಾಂಗೆ 151 ರೂ ಆಗಿದೆ. ಆದರೆ ಚೆನ್ನೈ, ಕೇರಳ ಮತ್ತು ಭುವನೇಶ್ವರದಲ್ಲಿ ಬೆಳ್ಳಿ ದರ 161 ರೂ ತಲುಪಿದೆ. 100 ಗ್ರಾಂ ಬೆಳ್ಳಿ ದರ ಬೆಂಗಳೂರಿನಲ್ಲಿ 15,100 ರೂ ಇದೆ.
ಭಾರತದಲ್ಲಿನ ಇಂದಿನ ಚಿನ್ನ–ಬೆಳ್ಳಿ ದರ (ಅಕ್ಟೋಬರ್ 3, 2025)
- 24 ಕ್ಯಾರಟ್ (1 ಗ್ರಾಂ): ₹11,804
- 22 ಕ್ಯಾರಟ್ (1 ಗ್ರಾಂ): ₹10,820
- 18 ಕ್ಯಾರಟ್ (1 ಗ್ರಾಂ): ₹8,853
- ಬೆಳ್ಳಿ (1 ಗ್ರಾಂ): ₹151
ಬೆಂಗಳೂರಿನ ದರಗಳು
- 24 ಕ್ಯಾರಟ್ ಚಿನ್ನ: ₹11,804 (1 ಗ್ರಾಂ)
- 22 ಕ್ಯಾರಟ್ ಚಿನ್ನ: ₹10,820 (1 ಗ್ರಾಂ)
- ಬೆಳ್ಳಿ: ₹151 (1 ಗ್ರಾಂ)
ಪ್ರಮುಖ ನಗರಗಳಲ್ಲಿನ 22 ಕ್ಯಾರಟ್ ಚಿನ್ನದ ದರ (1 ಗ್ರಾಂ)
- ಬೆಂಗಳೂರು: ₹10,820
- ಚೆನ್ನೈ: ₹10,820
- ಮುಂಬೈ: ₹10,820
- ದೆಹಲಿ: ₹10,835
- ಕೋಲ್ಕತಾ: ₹10,820
- ಅಹ್ಮದಾಬಾದ್: ₹10,825
- ಜೈಪುರ್ / ಲಕ್ನೋ: ₹10,835
- ಭುವನೇಶ್ವರ್: ₹10,820
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ದರ (1 ಗ್ರಾಂ)
- ಮಲೇಷ್ಯಾ: ₹10,677
- ದುಬೈ: ₹10,366
- ಅಮೆರಿಕ: ₹10,606
- ಸಿಂಗಾಪುರ: ₹10,572
- ಕತಾರ್: ₹10,433
- ಸೌದಿ ಅರೇಬಿಯಾ: ₹10,342
- ಓಮನ್: ₹10,547
- ಕುವೇತ್: ₹10,137
ಪ್ರಮುಖ ನಗರಗಳಲ್ಲಿನ ಬೆಳ್ಳಿ ದರ (1 ಗ್ರಾಂ)
- ಬೆಂಗಳೂರು / ಮುಂಬೈ / ದೆಹಲಿ / ಕೋಲ್ಕತಾ / ಅಹ್ಮದಾಬಾದ್ / ಜೈಪುರ್ / ಲಕ್ನೋ / ಪುಣೆ: ₹151
- ಚೆನ್ನೈ / ಕೇರಳ / ಭುವನೇಶ್ವರ್: ₹161




