
Anchor anushree : ನಟಿ ಹಾಗೂ ನಿರೂಪಕಿ (anchor) ಅನುಶ್ರೀ ಮತ್ತು ಪತಿ ರೋಷನ್ ಹೊಸ ಜೀವನದ ಪಯಣ ಆರಂಭಿಸಿ ಒಂದು ತಿಂಗಳೇ ಆದರೂ, ಇಬ್ಬರೂ ಈ ವಾರಾಂತ್ಯದಲ್ಲಿ ಎರಡು ದಿನಗಳ ಬ್ರೇಕ್(break) ತೆಗೆದುಕೊಂಡ ಅನುಶ್ರೀ, ಪತಿಯೊಂದಿಗೆ ಜಾಲಿ ಟ್ರಿಪ್ (trip) ಎಂಜಾಯ್ ಮಾಡಿದ್ದು, ಬೆಟ್ಟದ ಮೇಲೆ. ಹೊಲ-ಗದ್ದೆಗಳಲ್ಲಿ ಓಡಾಡುತ್ತಾ, ಟ್ರಾಕ್ಟರ್ ಹತ್ತಿಕೊಂಡು ಹೋಗುತ್ತಾ, ಪ್ರಕೃತಿಯನ್ನು ಎಂಜಾಯ್ ಮಾಡುತ್ತಾ ಇದ್ದಾರೆ. ಅದನ್ನು ಕ್ಯಾಮೆರಾದಲ್ಲಿ (camera) ಸೆರೆಹಿಡಿದು ಸೋಶಿಯಲ್ ಮೀಡಿಯಾದಲ್ಲಿ(social media) ಹಂಚಿಕೊಂಡಿದ್ದಾರೆ.
ಅನುಶ್ರೀ ಕೆಲವು ಪೋಟೋಗಳನ್ನ ಶೇರ್( Photos Share) ಮಾಡಿಕೊಂಡಿದ್ದು, ಅನುಶ್ರೀ ಪೋಸ್ಟ್(Post) ಮಾಡಿದ ಫೋಟೋಗಳು ಮತ್ತು ವಿಡಿಯೋ ಕ್ಲಿಪ್ಗಳು ಈಗ ಇಂಟರ್ನೆಟ್ನಲ್ಲಿ (internet) ವೈರಲ್ (Viral) ಆಗುತ್ತಿವೆ. ಅಲ್ದೇ ರೋಷನ್ ಜೊತೆ ಮಳೆಯಲಿ ಜೊತೆಯಲಿ ಅಂತಾ ಸಖತ್ ಎಂಜಾಯ್ ಮಾಡಿದ್ದಾರೆ. ಜೊತೆಗೆ ಕೆದರಿದ ಕೂದಲು, ಕೆಸರಿನಲ್ಲಿ ಪ್ರಯೋಗಳು ಪ್ರೀತಿಯ ಕ್ಷಣಗಳಲ್ಲಿ ಸೆರೆಯಾಗಿದೆ ಎಂದು ಬರೆದುಕೊಂಡಿದ್ದಾರೆ. ಅನುಶ್ರೀ ಹಾಕಿರುವ ಪೋಸ್ಟ್ ಗೆ ಜಾಲತಾಣದಲ್ಲಿ (social media) ಸಖತ್ ಮೆಚ್ಚುಗೆ ಬರುತ್ತಿದೆ.




