CM, ಡಿಸಿಎಂನ ಭೇಟಿ ಮಾಡಿದ ಮಿಸ್ ಯೂನಿವರ್ಸ್ ಆಫ್ ಕರ್ನಾಟಕ 2026

ಮಿಸ್ ಯುನಿವರ್ಸ್ ಕರ್ನಾಟಕ ಪಟ್ಟವನ್ನು ಗೆದ್ದಿರುವ ಲೇಖನ ಮಲ್ಲಿಕಾರ್ಜುನ ಹೆಗ್ಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.

ಇನ್ನಷ್ಟು ಪ್ರಶಸ್ತಿಗಳನ್ನು ಗೆಲ್ಲುವಂತೆ ಹಾರೈಕೆ
ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ್ದು, ರಾಜ್ಯಕ್ಕೆ ಕೀರ್ತಿ ತಂದಿರುವ ಲೇಖನ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ರು. ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ CM, ಭವಿಷ್ಯದಲ್ಲಿ ಇನ್ನಷ್ಟು ಉನ್ನತ ಮಟ್ಟದ ಪ್ರಶಸ್ತಿಗಳನ್ನು ಗೆಲ್ಲುವಂತೆ ಹಾರೈಸಿದರು.
READ THIS : ಇಂದು ಪ್ರಕಟವಾಗಲಿದೆ CBSE 10ನೇ ತರಗತಿ ಫಲಿತಾಂಶ – ವೀಕ್ಷಿಸಲು ಈ ಲಿಂಕ್ ಬಳಸಿ

ಲೇಖನ ಮಲ್ಲಿಕಾರ್ಜುನಗೆ ಶುಭಾಷಯ
ಈ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಲೇಖನ ಮಲ್ಲಿಕಾರ್ಜುನ ಹೆಗ್ಡೆ ಅವರಿಗೆ ಶುಭಾಶಯ ತಿಳಿಸಿ, ರಾಜ್ಯದ ಹೆಸರನ್ನು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಎತ್ತಿಹಿಡಿಯುವಂತೆ ಹಾರೈಸಿದರು.

MUST WATCH : ಲಾರಿ ಬೈಕ್ ನಡುವೆ ಅಪಘಾ ಮಾನವೀಯತೆ ಮೆರೆದ ಪೌರ ಕಾರ್ಮಿಕರು




