ಆಭರಣ Gold Rate 14,010 ರೂ; ಬೆಳ್ಳಿ ಬೆಲೆ 260 ರೂ.

ಚಿನ್ನದ ಬೆಲೆ ಅಕ್ಷರಶಃ ಡೋಲಾಯಮಾನ ಸ್ಥಿತಿಯಲ್ಲಿದ್ದು ಅತ್ತಿಂದಿತ್ತ ಓಲಾಡುತ್ತಿದೆ. ಕಳೆದ ಎರಡು ವಾರದಿಂದಲೂ ಇದರ ಬೆಲೆಯಲ್ಲಿ ಏರಿಳಿತ ನಿರಂತರವಾಗಿ ಆಗುತ್ತಿದೆ. ಈ ಮಧ್ಯೆ ಕಳೆದ 10 ದಿನದಲ್ಲಿ ಚಿನ್ನದ ಬೆಲೆ (Gold Rate) ಗ್ರಾಮ್ಗೆ 355 ರೂಗಳಷ್ಟು ಏರಿಕೆ ಹೊಂದಿದೆ. ವಿದೇಶಗಳಲ್ಲೂ ಕಳೆದ ಕೆಲ ವಾರಗಳಿಂದ ಅಲ್ಪ ಏರಿಳಿತಗಳೇ ಹೆಚ್ಚಿವೆ. ಬೆಳ್ಳಿ ಬೆಲೆಯೂ ಬಹುತೇಕ ಇದೇ ವರ್ತನೆ ತೋರುತ್ತಿದೆ.
ಚಿನ್ನದ ಬೆಲೆ ಏರಿಕೆ
ಕಳೆದ 10 ದಿನಗಳಲ್ಲಿ ಚಿನ್ನದ ಬೆಲೆ ಗ್ರಾಮ್ಗೆ ಸುಮಾರು ₹355 ಏರಿಕೆಯಾಗಿದೆ. ಭಾರತದಲ್ಲಿ ಪ್ರಸ್ತುತ:
- 24 ಕ್ಯಾರಟ್ ಚಿನ್ನ (10 ಗ್ರಾಂ): ₹1,52,840
- 22 ಕ್ಯಾರಟ್ ಚಿನ್ನ (10 ಗ್ರಾಂ): ₹1,40,100
ಪ್ರತಿ ಗ್ರಾಮ್ಗೆ:
- 24 ಕ್ಯಾರಟ್: ₹15,284
- 22 ಕ್ಯಾರಟ್: ₹14,010
- 18 ಕ್ಯಾರಟ್: ₹11,463
ಬೆಂಗಳೂರಿನಲ್ಲಿರೂ ಇದೇ ದರಗಳು ಅನ್ವಯವಾಗುತ್ತಿವೆ.
READ THIS : PUC ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಬಾರದಿದ್ದಕ್ಕೆ ವಿದ್ಯಾರ್ಥಿನಿ Suicide!

ಬೆಳ್ಳಿ ಬೆಲೆ ಸ್ಥಿತಿ
ಬೆಳ್ಳಿ ಬೆಲೆಯಲ್ಲೂ ಸಣ್ಣ ಮಟ್ಟಿನ ಏರಿಕೆ ಕಂಡುಬಂದಿದ್ದು, ಕಳೆದ 10 ದಿನಗಳಲ್ಲಿ ಸುಮಾರು ₹10 ಹೆಚ್ಚಳವಾಗಿದೆ.
- 1 ಗ್ರಾಂ ಬೆಳ್ಳಿ: ₹260
- 100 ಗ್ರಾಂ ಬೆಳ್ಳಿ: ₹26,000
ಪ್ರಮುಖ ನಗರಗಳ ದರಗಳು (22 ಕ್ಯಾರಟ್, 1 ಗ್ರಾಂ)
- ಚೆನ್ನೈ: ₹14,100
- ಮುಂಬೈ: ₹14,010
- ದೆಹಲಿ: ₹14,025
- ಕೋಲ್ಕತಾ: ₹14,010
- ಕೇರಳ: ₹14,010
ವಿದೇಶಗಳಲ್ಲಿ Gold Rate
ವಿದೇಶ ಮಾರುಕಟ್ಟೆಯಲ್ಲಿಯೂ ಚಿನ್ನದ ದರದಲ್ಲಿ ಅಲ್ಪ ಮಟ್ಟಿನ ಏರಿಳಿತ ಕಂಡುಬರುತ್ತಿದೆ:
- ಮಲೇಷ್ಯಾ: ₹13,733
- ದುಬೈ: ₹13,495
- ಅಮೆರಿಕ: ₹13,917
- ಸಿಂಗಾಪುರ: ₹13,775
MUST WATCH : PU ಪರೀಕ್ಷೆಯಲ್ಲಿ ಸರ್ಕಾರಿ ಕಾಲೇಜು ಸಾಧನೆ – 600ಕ್ಕೆ 577 ಅಂಕ ತೆಗೆದ ವಿದ್ಯಾರ್ಥಿನಿ..!





